ಮಹಾ ಕುಂಭಮೇಳ: ಅಘೋರಿ, ನಾಗಾ ಸಾಧುಗಳ ನಡುವಿನ ವ್ಯತ್ಯಾಸವೇನು
By Raghavendra M Y
Jan 10, 2025
Hindustan Times
Kannada
ಈ ಬಾರಿ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ವಿಶ್ವದ ಅತಿದೊಡ್ಡ ಧಾರ್ಮಿಕ ಜಾತ್ರೆ ಮಹಾ ಕುಂಭಮೇಳ ಆಯೋಜಿಸಲಾಗಿದೆ
ಧಾರ್ಮಿಕ ಮಹಾ ಕುಂಭಮೇಳಕ್ಕೆ ದೇಶ, ವಿದೇಶಗಳಿಂದ ಸಾಧು, ಸಂತರು ಆಗಮಿಸುತ್ತಾರೆ. ಇವರಲ್ಲಿ ನಾಗಾ ಸಾಧುಗಳು, ಅಘೋರಿಗಳು ಸೇರಿದ್ದಾರೆ
ನಾಗಾ ಸಾಧುಗಳು ಮತ್ತು ಅಘೋರಿಗಳ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳೋಣ
ಅಘೋರಿ ಸಾಧುಗಳನ್ನು ಶಿವನ ಆರಾಧಕರೆಂದು ಪರಿಗಣಿಸಲಾಗಿದೆ. ಇವರು ಕಾಪಾಲಿಕ ಸಂಪ್ರದಾಯದ ಅನುಯಾಯಿಗಳು
ಅಘೋರಿ ಸಂಪ್ರದಾಯಕ್ಕೆ ಸಂಬಂಧಿಸಿದಂತೆ ಇವರು ಗುರು ದತ್ತಾತ್ರೇಯ. ಶಿವ, ವಿಷ್ಣು ಮತ್ತು ಬ್ರಹ್ಮನ ಅವತಾರವೇ ದತ್ತಾತ್ರೇಯ ಎಂದು ಹೇಳಲಾಗುತ್ತದೆ
ನಾಗಾ ಸಾಧುಗಳದ್ದು ಆಕರಗಳಿಂದ ಹೂರಹೊಮ್ಮಿದ ಸಂಪ್ರದಾಯವಾಗಿದೆ. ಇವರ ಗುರು ಶಂಕರಾಚಾರ್ಯ ಎಂದು ಪರಿಗಣಿಸಲಾಗಿದೆ
ನಾಗಾ ಸಾಧುಗಳನ್ನು ಧರ್ಮ ರಕ್ಷಕರು ಎಂದು ಹೇಳಲಾಗುತ್ತದೆ. ಧರ್ಮಗ್ರಂಥಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರುತ್ತಾರೆ. ಅಘೋರಿಗಳು ಶಿವನ ಆರಾಧನೆ ಮಾತ್ರ ಮಾಡುತ್ತಾರೆ
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ
ಬಂಗಾರದ ಗೊಂಬೆಯಂತೆ ಕಂಗೊಳಿಸಿದ ಚಾರು; ಸೀರೆಯಲ್ಲ ಈಗ ಗೌನ್‌ನಲ್ಲಿ ಮೌನ ಗುಡ್ಡೇಮನೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ