ಹನುಮಾನ್ ಚಾಲೀಸಾ ಪಾರಾಯಣದಿಂದಾಗುವ 5 ಅನುಕೂಲಗಳಿವು

By Raghavendra M Y
May 07, 2024

Hindustan Times
Kannada

ಹುನುಮಾನ್‌ ಸಮಸ್ಯೆಗಳ ನಿವಾರಕ ಎಂದು ಭಕ್ತರು ನಂಬಿದ್ದಾರೆ. ಪೂರ್ಣ ವಿಧಿವಿಧಾನಗಳಿಂದ ಪೂಜಿಸುತ್ತಾರೆ

ಹುನುಮಾನ್ ಚಾಲೀಸಾ ಪಠಣದಿಂದ ರಾಹು, ಕೇತುವಿನಿಂದ ಉಂಟಾಗುವ ದುಷ್ಟ ಸಮಸ್ಯೆಗಳು ನಿವಾರಣೆಯಾಗುತ್ತವೆ

ಚಾಲೀಸಾ ಪಾರಾಯಣದಿಂದ ಇನ್ನೂ ಏನೆಲ್ಲಾ ಪ್ರಯೋಜನಗಳಿವೆ ಅನ್ನೋದನ್ನು ಇಲ್ಲಿ ತಿಳಿಯಿರಿ

ಹುಮಾನ್ ಚಾಲೀಸಾ ಪಾರಾಯಣದಿಂದ ಯಾವುದೇ ಭಯ, ಆತಂಕಗಳು ಇರುವುದಿಲ್ಲ

ಈ ಚಾಲೀಸಾ ಪಠಣದಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ನಕಾರಾತ್ಮಕ ಶಕ್ತಿ ನಿಮ್ಮನ್ನು ಎಂದಿಗೂ ಸ್ಪರ್ಧಿಸುವುದಿಲ್ಲ

ಹುಮಾನ್ ಚಾಲೀಸಾ ಪಾರಾಯಣದಿಂದ ಯಶಸ್ಸು ಸಾಧಿಸಲು ಸಹಾಯವಾಗುತ್ತೆ. ಅಡೆ ತಡೆಗಳು ದೂರವಾಗುತ್ತವೆ

ನೀವು, ನಿಮ್ಮ ಕುಟುಂಬದವರು ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳನ್ನ ಎದುರಿಸುತ್ತಿದ್ದರೆ ಹನುಮಾನ್ ಚಾಲೀಸಾ ಪಠಿಸಿ

ದಿನಕ್ಕೆ 7 ಬಾರಿ ಹುನುಮಾನ್ ಚಾಲೀಸಾ ಪಠಿಸಿದರೆ ಎಲ್ಲಾ ರೀತಿಯ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುತ್ತವೆ

ನಿಯಮಿತವಾಗಿ ಹನುಮಾನ್ ಚಾಲೀಸಾ ಪಠಿಸುವುದರಿಂದ ಮನಸ್ಸಿನ ನೋವು ದೂರವಾಗುತ್ತೆ, ಕತ್ತಲೆಯಲ್ಲಿ ಭಯ ಪಡುವವರಿಗೆ ಧೈರ್ಯ ಬರುತ್ತೆ

ಕೆಕೆಆರ್‌ vs ಎಸ್‌ಆರ್‌ಎಚ್‌ ಮುಖಾಮುಖಿಯಲ್ಲಿ ಯಾರು ಬಲಿಷ್ಠ?