ಇಂದಿರಾ ಏಕಾದಶಿ ದಿನ ರೂಪಗೊಳ್ಳುವ ಶುಭ ರಾಜಯೋಗವಿದು, ಮಹತ್ವ ಹೀಗಿದೆ

By Raghavendra M Y
Sep 25, 2024

Hindustan Times
Kannada

ಅಶ್ವಿನಿ ಮಾಸದ ಕೃಷ್ಣ ಪಕ್ಷದ ಏಕಾದಶಿಯನ್ನು ಇಂದಿರಾ ಏಕಾದಶಿ ಅಂತ ಕರೆಯಲಾಗುತ್ತೆ. ಈ ಏಕಾದಶಿಗೆ ವಿಶೇಷ ಮಹತ್ವವಿದೆ

ಈ ಏಕಾದಶಿಯನ್ನು ವಿಶೇಷವಾಗಿ ಭಗವಾನ್ ವಿಷ್ಣು ಮತ್ತು ಪೂರ್ವಜನರಿಗೆ ಸಮರ್ಪಿತವಾಗಿದೆ

ಇಂದಿರಾ ಏಕಾದಶಿಯಂದು ಉಪವಾಸ ಮಾಡಿ ವಿಷ್ಣುವಿಗೆ ಪೂಜೆ, ಪೂರ್ವಜರ ಹೆಸರಿನಲ್ಲಿ ದಾನ ಮಾಡುವುದರಿಂದ ಮೋಕ್ಷ ಪ್ರಾಪ್ತಿಯ ನಂಬಿಕೆ ಇದೆ

ಅಶ್ವಿನಿ ಮಾಸದ ಕೃಷ್ಣ ಪಕ್ಷದ ಏಕಾದಶಿ 2024ರ ಸೆಪ್ಟೆಂಬರ್ 27 ರಂದು ಮಧ್ಯಾಹ್ನ 1.44ಕ್ಕೆ ಪ್ರಾರಂಭವಾಗಿ ಮರುದಿನ ಮಧ್ಯಾಹ್ನ 3.12ಕ್ಕೆ ಮುಗಿಯುತ್ತೆ

ಅಂದು ಉದಯ ತಿಥಿಯ ಪ್ರಕಾರ, ಇಂದಿರಾ ಏಕಾದಶಿ ಉಪವಾಸನ್ನು ಸೆಪ್ಟೆಂಬರ್ 28 ರಂದು ಮಾತ್ರ ಆಚರಿಸಲಾಗುತ್ತೆ. ಇದೇ ಶುಭದಿನ

ಇಂದಿರಾ ಏಕಾದಶಿಯ ದಿನ ಸರ್ವಾರ್ಥ ಸಿದ್ಧಿ ಯೋಗದ ಜತೆಗೆ ಶಿವಣ್ಣನಂಥ ಶುಭ ಯೋಗವೂ ರೂಪುಗೊಳ್ಳುತ್ತೆ. ಇದು ಬಹಳ ಮಹತ್ವದ್ದಾಗಿದೆ

ಶುಭ ಸಮಯ: ಈ ದಿನ ಪೂಜೆಗೆ ಮಂಗಳಕರ ಸಮಯವೆಂದರೆ ಬೆಳಗ್ಗೆ 5.30 ರಿಂದ ಮಧ್ಯಾಹ್ನ 2.52 ರವರೆಗೆ

ಪೂಜೆ ವಿಧಾನ: ಬೆಳಗ್ಗೆ ಎದ್ದು ಸ್ನಾಹಿ ಮಾಡಿ ಪೂಜೆಗೆ ಸಿದ್ಧವಾಗಬೇಕು. ಸೂರ್ಯೋದಕ್ಕೂ ಮುಂಚೆಯೇ ಉಪವಾಸ ಪ್ರಾರಂಭವಾಗುತ್ತೆ

ಇಂದಿರಾ ಏಕಾದಶಿ ದಿನ ವಿಷ್ಣುವನ್ನು ಪೂಜಿಸಲಾಗುತ್ತದೆ. ಹೂವುಗಳು, ಹಣ್ಣು, ಇತರೆ ಪೂಜಾ ಸಾಮಗ್ರಿಗಳು ಬೇಕಾಗುತ್ತೆ

ಗಮನಿಸಿ: ಈ ಮಾಹಿತಿ ನಂಬಿಕೆಗಳು, ಧಾರ್ಮಿಕ ಪಠ್ಯಗಳು, ವಿವಿಧ ಮಾಧ್ಯಮಗಳನ್ನ ಆಧರಿಸಿದೆ. ಮಾಹಿತಿ ಸ್ವೀಕರಿಸುವ ಮುನ್ನ ತಜ್ಞರನ್ನು ಸಲಹೆ ಪಡೆಯಿರಿ

ಮೈಸೂರಿನ ದೀಪಾಲಂಕಾರಕ್ಕೆ ಸುಸ್ವಾಗತ