ಉದ್ಯೋಗದಲ್ಲಿ ಯಶಸ್ಸು ಕಾಣಲು ಮಹಿಳೆಯರಿಗೆ ಚಾಣಕ್ಯನ ನುಡಿಮುತ್ತುಗಳಿವು
By Raghavendra M Y
May 05, 2024
Hindustan Times
Kannada
ಯಶಸ್ಸಿನ ಮೆಟ್ಟಲು ಏರಬೇಕೇ? ಕೆಲಸದಲ್ಲಿ ಮಹಿಳೆಯರು ಯಶಸ್ವಿಯಾಗಲು ಚಾಣಕ್ಯ ಅವರ ಸ್ಫೂರ್ತಿದಾಯ ನುಡಿ ಮುತ್ತುಗಳು ಇಲ್ಲಿವೆ
Pexel
ತುಂಬಾ ಪ್ರಾಮಾಣಿಕವಾಗಿರಬಾರದು. ನೇರವಾದ ಮರವನ್ನೇ ಮೊದಲು ಕಡಿಯುತ್ತಾರೆ. ಹಾಗೆಯೇ ಪ್ರಮಾಣಿಕರನ್ನ ಮೊದಲು ತುಳಿಯುತ್ತಾರೆ
Pexel
ಹಿಂದಿನದಕ್ಕೆ ಚಿಂತಿಸಿ ಪ್ರಯೋಜನವಿಲ್ಲ. ವಿವೇಚನೆಯುಳ್ಳ ಮಹಿಳೆಯರು ಪ್ರಸ್ತುತ ಕ್ಷಣದ ಬಗ್ಗೆ ಯೋಚಿಸುತ್ತಾರೆ
Pexel
ನಿಮಗಿಂತ ಮೇಲಿರುವವರು ಅಥವಾ ಕೆಳಗಿರುವವರೊಂದಿಗೆ ಎಂದಿಗೂ ಸ್ನೇಹ ಮಾಡಬೇಡಿ. ಇಂತ ಸ್ನೇಹ ಎಂದಿಗೂ ನಿಮಗೆ ಸಂತೋಷ ನೀಡುವುದಿಲ್ಲ
Pexel
ಶಿಕ್ಷಣವೇ ಉತ್ತಮ ಸ್ನೇಹಿತ. ವಿದ್ಯಾವಂತ ವ್ಯಕ್ತಿಯನ್ನ ಎಲ್ಲೆಡೆ ಗೌರವಿಸಲಾಗುತ್ತೆ. ಶಿಕ್ಷಣ ಸೌಂದರ್ಯ, ಯೌವನವನ್ನು ಸೋಲಿಸುತ್ತೆ
Pexel
ಮನುಷ್ಯ ಹುಟ್ಟುವಾಗಲೂ ಒಬ್ಬನೆ, ಸಾಯುವಾಗಲೂ ಒಬ್ಬನೆ. ತನ್ನ ಕರ್ಮದಿಂದ ಒಳ್ಳೆ, ಕೆಟ್ಟ ಪರಿಣಾಮಗಳನ್ನು ಅನುಭವಿಸುತ್ತಾನೆ
Pexel
ಸಾಧಿಸಲು ನಿಮ್ಮ ಮನಸ್ಸಿನಲ್ಲಿರುವ ಯೋಚನೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಕಾರ್ಯರೂಪಕ್ಕೆ ಬರುವ ವರೆಗೆ ರಹಸ್ಯವಾಗಿಯೇ ಇಡಿ
Pexel
ನಿಮ್ಮ ದೇಹವನ್ನು ಆರೋಗ್ಯಕರವಾಗಿ ನಿಯಂತ್ರಣದಲ್ಲಿರುವರೆಗೆ ಹಾಗೂ ಸಾವು ದೂರವಿರುವವರೆಗೆ ನಿಮ್ಮ ಆತ್ಮವನ್ನು ಉಳಿಸಲು ಪ್ರಯತ್ನಿಸಿ
Pexel
ಕಷ್ಟಪಟ್ಟು ಅಲ್ಲ, ಇಷ್ಟಪಟ್ಟು ಓದಿ; ಪರೀಕ್ಷಾ ಸಿದ್ಧತೆಗೆ 6 ಸಲಹೆಗಳು
Pinterest
ಮುಂದಿನ ಸ್ಟೋರಿ ಕ್ಲಿಕ್ ಮಾಡಿ