ದಸರಾ ಹಬ್ಬದಂದು ನಿಮ್ಮ ರಾಶಿಗೆ ಅನುಗುಣವಾಗಿ ಈ ವಸ್ತುಗಳನ್ನು ದಾನ ಮಾಡಿ
By Raghavendra M Y
Oct 11, 2024
Hindustan Times
Kannada
2024ರ ದಸರಾ ಹಬ್ಬವನ್ನು ಅಕ್ಟೋಬರ್ 12ರ ಶನಿವಾರ ಆಚರಿಸಲಾಗುತ್ತಿದೆ. ಈ ದಿನ ದಾನಕ್ಕೆ ವಿಶೇಷ ಮಹತ್ವವಿದೆ
ದಸರಾ ಪೂಜೆಯ ನಂತರ ರಾಶಿಚಕ್ರದ ಪ್ರಕಾರ, ಯಾವ ವಸ್ತುಗಳನ್ನು ದಾನ ಮಾಡಿದರೆ ಒಳ್ಳೆಯದು ಎಂಬುದನ್ನು ತಿಳಿಯಿರಿ
ಮೇಷ ರಾಶಿಯವರು ದಸರಾ ಹಬ್ಬದಂದು ಅಕ್ಕಿಯನ್ನು ದಾನ ಮಾಡಬೇಕು. ಇದು ವೃತ್ತಿ ಜೀವನದಲ್ಲಿ ಯಶಸ್ಸು ತರುತ್ತದೆ
ವೃಷಭ ರಾಶಿಯವರು ದಸರಾಗೆ ಅಕ್ಕಿಯನ್ನು ದಾನ ಮಾಡಬೇಕು. ಮಿಥುನ ರಾಶಿಯವರು ಅನ್ನದಾನ ಮಾಡಬೇಕು
ಕಟಕ ರಾಶಿ: ಈ ರಾಶಿಯವರು ದಸರಾ ಹಬ್ಬದ ದಿನ ಹಾಲು ದಾನ ಮಾಡಬೇಕು. ಸಿಂಹ ರಾಶಿಯವರು ಬೆಲ್ಲವನ್ನು ದಾನ ಮಾಡಬೇಕು
ಕನ್ಯಾ ರಾಶಿಯವರು ದಸರಾದಂದು ಬಟ್ಟೆಗಳನ್ನು ದಾನ ಮಾಡಿದರೆ, ತುಲಾ ರಾಶಿಯವರು ಬಳಿ ಬಣ್ಣದ ಬಟ್ಟೆಗಳನ್ನು ದಾನ ಮಾಡಬೇಕು
ವೃಶ್ಚಿಕ ರಾಶಿಯವರು ಕೆಂಪು ಬಣ್ಣದ ಬಟ್ಟೆಗಳನ್ನು ಮತ್ತು ಧನು ರಾಶಿಯವರು ಹಳದಿ ಬಣ್ಣದ ಬಟ್ಟೆಗಳನ್ನು ದಾನ ಮಾಡಬೇಕು. ಇದರಿಂದ ಗೌರವ ಹೆಚ್ಚಾಗುತ್ತೆ
ಮಕರ ರಾಶಿಯವರು ಚಪ್ಪಲಿ ಮತ್ತು ಶೂಗಳನ್ನು ಹಾಗೂ ಕುಂಭ ರಾಶಿಯವರು ನೀಲಿ ಬಣ್ಣದ ಬಟ್ಟೆಗಳನ್ನು ದಾನ ಮಾಡಬೇಕು
ಮೀನ ರಾಶಿಯವರು ವಿಜಯದಶಮಿಯಂದು ಬಾಳೆಹಣ್ಣು ಮತ್ತು ಪಪ್ಪಾಯಿಯನ್ನು ದಾನ ಮಾಡಬೇಕು. ಇದರಿಂದ ಹಲವು ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ
ಅಶ್ವಿನ್ ಸೇರಿ ವಿದಾಯ ಪಂದ್ಯವಾಡದ ಭಾರತದ ದಿಗ್ಗಜ ಕ್ರಿಕೆಟಿಗರು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ