2024 ರ ಗುರು ಪೂರ್ಣಿಮಾ ಯಾವಾಗ? ಶುಭ ಯೋಗದ ಮಹತ್ವ ತಿಳಿಯಿರಿ
By Raghavendra M Y
Jul 18, 2024
Hindustan Times
Kannada
ಹಿಂದೂ ಧರ್ಮದಲ್ಲಿ ಪ್ರತಿ ವರ್ಷದ ಆಷಾಢ ಮಾಸದ ಶುಕ್ಲ ಪಕ್ಷ ಪೂರ್ಣಿಮಾ ದಿನಾಂಕದಂದು ಗುರು ಪೂರ್ಣಿಮೆ ಆಚರಿಸಲಾಗುತ್ತದೆ
ಈ ವರ್ಷ ಜುಲೈ 21 ಭಾನುವಾರ ಗುರು ಪೂರ್ಣಿಮಾ ಹಬ್ಬವನ್ನು ಆಚರಿಸಲಾಗುತ್ತದೆ
ಪಂಚಾಂಗದ ಪ್ರಕಾರ, ಆಷಾಢ ಶುಕ್ಲ ಪಕ್ಷ ಪೂರ್ಣಿಮಾ ತಿಥಿಯು ಜುಲೈ 20 ರಂದು ಸಂಜೆ 5.59ಕ್ಕೆ ಪ್ರಾರಂಭವಾಗುತ್ತದೆ. ಜುಲೈ 21 ರ ಮಧ್ಯಾಹ್ನ 3.46 ರವರೆಗೆ ಇರುತ್ತೆ
ಉದಯ ತಿಥಿಯ ನಿಮಿತ್ತ 2024ರ ಜುಲೈ 21 ರ ಭಾನುವಾರ ಗುರು ಪೂರ್ಣಿಮಾ ಹಬ್ಬವನ್ನು ಆಚರಿಸಲಾಗುತ್ತದೆ
ಗುರು ಪೂರ್ಣಿಮೆಯಂದು ಹಲವು ಅಪರೂಪದ ಕಾಕತಾಳೀಯ ಘಟನೆಗಳು ನಡೆಯುತ್ತಿದ್ದು, ಇದರ ಮಹತ್ವ ಮತ್ತಷ್ಟು ಹೆಚ್ಚಿದೆ
ಗುರು ಪೂರ್ಣಿಮೆಯಂದು ಸರ್ವಾರ್ಥ ಸಿದ್ಧಿ ಯೋಗ, ಪ್ರೀತಿ ಯೋಗ, ವಿಷ್ಕಂಭ ಯೋಗಗಳು ರೂಪುಗೊಳ್ಳುತ್ತಿವೆ
ಗುರು ಪೂರ್ಣಿಮೆಯನ್ನು ಆಷಾಢ ಪೂರ್ಣಿಮಾ, ವ್ಯಾಸ ಪೂರ್ಣಿಮಾ ಎಂದು ಕರೆಯಲಾಗುತ್ತದೆ. ಈ ದಿನದಂದು ಶಿಷ್ಯರು ಗುರುಗಳಿಗೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ
ರಿಯಲ್ ಎಸ್ಟೇಟ್‌ನಿಂದ ಲಾಭವಾಗಲಿದೆ; ಮೇ 19ರ ದಿನಭವಿಷ್ಯ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ