ಹನುಮಂತನಿಗೆ ಇಷ್ಟವಾಗುವ ನೇವೇದ್ಯಗಳಿವು

By Raghavendra M Y
Jul 14, 2024

Hindustan Times
Kannada

ಹಿಂದೂ ಧರ್ಮದಲ್ಲಿ ಬಜರಂಗಬಲಿಯನ್ನು ಸುಲಭವಾಗಿ ಸಂತೋಷಪಡುವ ದೇವರು ಎಂದು ಕರೆಯಲಾಗುತ್ತೆ

ಯಾವೆಲ್ಲಾ ನೇವೇದ್ಯಗಳನ್ನು ಅರ್ಪಿಸಿದರೆ ಹುನುಮಂತ ಇಷ್ಟ ಪಡುತ್ತಾನೆ ಅನ್ನೋದನ್ನ ತಿಳಿಯೋಣ

ಹನುಮಂತನಿಗೆ ಸಿಂಧೂರವನ್ನು ಅರ್ಪಿಸಬೇಕು

ಬೆಲ್ಲ ಮತ್ತು ಬೇಳೆ ಪ್ರಸಾದವನ್ನು ಹನುಮಂತನಿಗೆ ಅರ್ಪಿಸಬೇಕು

ಬೇಳೆ ಹಿಟ್ಟಿನ ಲಡ್ಡು, ಬೂಂದಿಯನ್ನು ಪ್ರಸಾದವಾಗಿ ನೀಡಿದರೆ ಬಜರಂಗಬಲಿ ಸಂತೋಷ ಪಡುತ್ತಾನೆ

ಕೆಲಸದಲ್ಲಿ ಯಶಸ್ವಿಯಾಗಲು ಹನುಮಂತನಿಗೆ ವೀಳ್ಯದೆಲೆಯನ್ನ ಅರ್ಪಿಸಬೇಕು ಎಂಬ ನಂಬಿಕೆ ಇದೆ

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ

ಡಾ. ರಾಜ್‌ಕುಮಾರ್‌ ನಟಿಸಿದ ಪರಭಾಷೆಯ ಸಿನಿಮಾ ಯಾವುದು ಗೊತ್ತೆ?