ಸೆಪ್ಟೆಂಬರ್ 18 ರಿಂದ ಪಿತೃಪಕ್ಷ ಆರಂಭ; 15 ದಿನ ಈ ಕೆಲಸಗಳನ್ನು ಮಾಡಬೇಡಿ

By Raghavendra M Y
Sep 16, 2024

Hindustan Times
Kannada

ಪಿತೃ ಪಕ್ಷವು ಸೆಪ್ಟೆಂಬರ್ 18 ರಂದು ಪ್ರಾರಂಭವಾಗಿ ಅಕ್ಟೋಬರ್ 2 ರವರೆಗೆ ಇರುತ್ತೆ

ಪಿತೃಪಕ್ಷದ ಅವಧಿಯನ್ನು ಪೂರ್ವಜರ ಶ್ರಾದ್ಧ ಮತ್ತು ತರ್ಪಣಕ್ಕೆ ಬಹಳ ಶುಭವೆಂದು ಪರಿಗಣಿಸಲಾಗಿದೆ

ಪಿತೃಪಕ್ಷದ 15 ದಿನಗಳ ಸಮಯದಲ್ಲಿ ಏನೆಲ್ಲಾ ಮಾಡಬಾರದು ಮತ್ತು ಯಾಕೆ ಅನ್ನೋದನ್ನ ತಿಳಿಯೋಣ

ಪಿತೃಪಕ್ಷದಲ್ಲಿ ಮದುವೆ, ಗೃಹ ಪ್ರವೇಶ, ನಿಶ್ಚಿತಾರ್ಥ ಸೇರಿ ಯಾವುದೇ ಶುಭ ಕಾರ್ಯಗಳನ್ನು ಮಾಡುವಂತಿಲ್ಲ

ಈ ಸಮಯದಲ್ಲಿ ಉಗುರುಗಳು, ಗಡ್ಡ ಮತ್ತು ಹೇರ್ ಕಟ್ ಮಾಡಬಾರದು

ಬೇರೆಯವರಿಗೆ ಮೋಸ, ಅಸೂಯೆ, ನಕಾರಾತ್ಮಕ ಆಲೋಚನೆಗಳಿಂದ ದೂರವಿರಬೇಕು

ತಿಳಿದೋ ತಿಳಿಯದೆಯೋ ಯಾರನ್ನೂ ಅವಮಾನಿಸಬೇಡಿ. ಇದು ಪಿತೃಗಳಿಗೆ ಕೋಪ ತರಿಸುತ್ತೆ

ಪೂರ್ವಜರ ಹೆಸರಿನಲ್ಲಿ ಹೊಸ ಬಟ್ಟೆಗಳು, ಆಭರಣಗಳನ್ನು ಖರೀದಿಸುವುದು ಒಳ್ಳೆಯದಲ್ಲ 

ಶ್ರದ್ಧಾ ಕರ್ಮದ ಕೆಲಸವನ್ನು ಯಾವುದೇ ಕಾರಣಕ್ಕೂ ರಾತ್ರಿ ಮಾಡಬೇಡಿ. ಸೂರ್ಯೋದಯದ ನಂತರ ಶುಭವೆಂದು ಪರಿಗಣಿಸಲಾಗಿದೆ

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ

ಲೈಫಲ್ಲಿ ಬೇಗ ಶ್ರೀಮಂತರಾಗಬೇಕಾ,  ಈ 7 ಸರಳ ಉಪಾಯ ಅನುಸರಿಸಿ

Pixabay