ಬ್ರಾಹ್ಮಿ ಮುಹೂರ್ತದಲ್ಲಿ ತುಳಸಿ ಎಲೆ ಕೀಳುವಾಗ ಅನುಸರಿಸಬೇಕಾದ ನಿಯಮಗಳಿವು
By Raghavendra M Y
Jun 18, 2024
Hindustan Times
Kannada
ಹಿಂದೂ ಧರ್ಮದಲ್ಲಿ ತುಳಸಿಗೆ ವಿಶೇಷ ಮಹತ್ವವಿದೆ. ತುಳಸಿ ಗಿಡವನ್ನು ದೇವಿಯ ರೂಪವೆಂದು ಪರಿಗಣಿಸಲಾಗಿದೆ. ಪ್ರತಿ ಮನೆಯಲ್ಲೂ ತುಳಸಿಗಿಡವನ್ನು ಪೂಜಿಸಲಾಗುತ್ತೆ
ತುಳಸಿ ಗಿಡದ ಎಲೆಗಳನ್ನು ಪ್ರತಿಯೊಂದು ಶುಭ ಕಾರ್ಯ ಮತ್ತು ಪೂಜೆಯಲ್ಲಿ ಬಳಸಲಾಗುತ್ತದೆ
ತುಳಸಿಗೆ ಸಂಬಂಧಿಸಿದಂತೆ ಹಲವು ನಿಯಮಗಳಿವೆ. ಇದರ ಎಲೆಗಳನ್ನು ಯಾವ ಸಮಯದಲ್ಲಿ ಕೀಳಬೇಕು ಎಂಬುದನ್ನು ತಿಳಿದುಕೊಳ್ಳಿ
ಶಾಸ್ತ್ರದ ಪ್ರಕಾರ ಬ್ರಹ್ಮ ಮುಹೂರ್ತದಲ್ಲಿ ತುಳಸಿ ಎಲೆಗಳನ್ನು ಕೀಳುವುದು ಶ್ರೇಯಸ್ಕರವಾಗಿದೆ
ಬ್ರಾಹ್ಮಿ ಮುಹೂರ್ತದಲ್ಲಿ ತುಳಸಿ ಎಲೆಗಳನ್ನು ಕೀಳುವ ಮುನ್ನ ಸ್ನಾನ ಮಾಡಬೇಕು
ಸ್ನಾನದ ನಂತರ ನಿಮ್ಮ ಪ್ರಧಾನ ದೇವತೆ ಮತ್ತು ತುಳಸಿ ಗಿಡವನ್ನು ಪೂಜಿಸಿ
ಮೊದಲು ಬಾರಿಗೆ ಕೇವಲ 21 ಎಲೆಗಳನ್ನು ಕಿತ್ತುಕೊಳ್ಳಿ. ಹೀಗೆ ಮಾಡುವುದರಿಂದ ನೀವು ಜೀವನದಲ್ಲಿ ಸಂತೋಷವನ್ನು ಪಡೆಯಬಹುದು
ತುಳಸಿ ಎಲೆಗಳನ್ನು ಕೀಳುವ ಮೊದಲು ಮಂತ್ರಗಳನ್ನು ಪಠಿಸಬೇಕು. ತುಳಸಿ ಗಿಡಕ್ಕೆ ನೀರನ್ನು ಅರ್ಪಿಸುವಾಗ, ಓಂ-ಓಂ ಮಂತ್ರವನ್ನು ಪಠಿಸಿ
ಈ ಮಂತ್ರವನ್ನು 21 ಬಾರಿ ಜಪಿಸಬೇಕು. ಇದು ಬಹಳ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ
ಎಚ್ಚರ!
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ