Rama Navami: ನಿಮ್ಮ ಮಗುವಿಗೆ ಸೀತಾಮಾತೆಯ ಹೆಸರಿಡಲು ಯೋಚಿಸಿದ್ದರೆ ಈ 15 ಹೆಸರುಗಳನ್ನು ಗಮನಿಸಿ
By Reshma Apr 16, 2024
Hindustan Times Kannada
ದೇಶದಾದ್ಯಂತ ರಾಮ ನವಮಿ ಸಂಭ್ರಮ ಕಳೆಗಟ್ಟಿದೆ. ಈ ವರ್ಷ ಏಪ್ರಿಲ್ 17ಕ್ಕೆ ರಾಮ ನವಮಿ ಇದೆ. ಶ್ರೀರಾಮನ ಜನ್ಮದಿನವನ್ನು ರಾಮ ನವಮಿ ಎಂದು ಆಚರಿಸಲಾಗುತ್ತದೆ.
ರಾಮ ನವಮಿ ಸಂದರ್ಭ ನೀವು ನಿಮ್ಮ ಮಗುವಿಗೆ ಸೀತಾಮಾತೆಯ ಹೆಸರಿಡಲು ಬಯಸಿದ್ದರೆ ಈ ಹೆಸರುಗಳನ್ನೊಮ್ಮೆ ಗಮನಿಸಿ. ಸೀತೆಯ ಹೆಸರಿನಿಂದ ಸ್ಫೂರ್ತಿ ಪಡೆದ ಹೆಸರುಗಳಿವು. ಇವುಗಳ ಅರ್ಥವೂ ಇಲ್ಲಿದೆ.