ಮನೆ ಕಟ್ಟುವಾಗ ಈ 5 ತಪ್ಪುಗಳನ್ನು ಮಾಡಿದರೆ ಬಡತನಕ್ಕೆ ಸಿಲುಕುವ ಸಾಧ್ಯತೆ ಇರುತ್ತದೆ
Pexel
By Raghavendra M Y
Jun 15, 2024
Hindustan Times
Kannada
ವಾಸ್ತು ಶಾಸ್ತ್ರ ಧನಾತ್ಮಕ ಮತ್ತು ಋಣಾತ್ಮಕ ಶಕ್ತಿಯನ್ನು ಆಧರಿಸಿದೆ. ವಾಸ್ತುವಿನಲ್ಲಿ ಪ್ರತಿಯೊಂದು ದಿಕ್ಕಿಗೂ ವಿಶೇಷ ಮಹತ್ವವಿದೆ
Pexel
ಹೊಸದಾಗಿ ಮನೆ ಕಟ್ಟಲು ವಾಸ್ತುವಿನಲ್ಲಿ ಅನೇಕ ನಿಯಮಗಳನ್ನು ಉಲ್ಲೇಖಿಸಲಾಗಿದೆ. ಮನೆ ಕಟ್ಟುವಾಗ ಮೊದಲು ಏನು ಮಾಡಬೇಕು ತಿಳಿಯಿರಿ
Pexel
ನೀವು ಹೊಸ ಮನೆಯನ್ನು ಕಟ್ಟಲು ಉದ್ದೇಶಿಸಿದ್ದರೆ ಮೊದಲು ಶುಭ ಮಾಸವನ್ನು ಆರಿಸಿಕೊಳ್ಳಿ
Pexel
ವೈಶಾಖ, ಶ್ರಾವಣ, ಕಾರ್ತಿಕ, ಮಾರ್ಗಶಿರ ಹಾಗೂ ಫಾಲ್ಗುಣ ಮಾಸದಲ್ಲಿ ಮನೆ ಆರಂಭಿಸುವುದು ತುಂಭ ಶುಭಕರವಾಗಿರುತ್ತೆ
Pexel
ಹೊಸ ಮನೆ ಕಟ್ಟುವ ಮೊದಲ ಹಂತ ಅಡಿಪಾಯವನ್ನು ಅಗೆಯುವುದು. ವಾಸ್ತು ಪ್ರಕಾರ, ಪಾಯದಲ್ಲಿ ಬೆಳ್ಳಿಯ ಹಾವನ್ನ ಹಾಕಬೇಕು
ಶೇಷನಾಗ ಈ ಕಟ್ಟಡವನ್ನು ರಕ್ಷಿಸುತ್ತಾನೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಹೀಗಾಗಿ ಸಣ್ಣದಾದ ಬೆಳ್ಳಿಯ ಹಾವನ್ನು ಪಾಯದಲ್ಲಿ ಹಾಕುತ್ತಾರೆ
ವಾಸ್ತು ಪ್ರಕಾರ ಚೌಕ ಮತ್ತು ಆಯತಾಕಾರದ ಮನೆ ಉತ್ತಮವಾಗಿರುತ್ತದೆ. ಆಯತಾಕಾರದ ಮನೆಯ ಉದ್ದವು ಅಗಲಕ್ಕಿಂತ ಎರಡು ಪಟ್ಟು ಹೆಚ್ಚು ಇರಬಾರದು
ವಾಸ್ತುವಿನಲ್ಲಿ ಮನೆಯ ಮೂಲೆಗಳಿಗೂ ವಿಶೇಷ ಮಹತ್ವವಿದೆ. ಮೂರು ಮತ್ತು ಆರು ಮೂಲೆಗಳನ್ನು ಹೊಂದಿರುವ ಮನೆಗಳನ್ನು ದೀರ್ಘಾಯುಷ್ಯದ ಮನೆಗಳು ಅಂತ ಕರೆಯಲಾಗುತ್ತೆ
ಪೂಜೆಯ ನಂತರವೇ ಹೊಸ ಮನೆಗೆ ಶಿಫ್ಟ್ ಆಗಬೇಕು. ವಾಸ್ತು ಶಾಸ್ತ್ರದ ಪ್ರಕಾರ, ಪೂಜೆಯ ೆಜೂತೆಗೆ ಕುಲದೇವತೆಯನ್ನೂ ಪೂಜಿಸಬೇಕು
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ
ಎಚ್ಚರ!
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ