ದೇವಸ್ಥಾನದಲ್ಲಿ ಗಂಟೆ ಬಾರಿಸುವ ಮೊದಲು ಈ ಅಂಶಗಳು ಗೊತ್ತಿರಬೇಕು
By Jayaraj
May 05, 2024
Hindustan Times
Kannada
ದೇವಸ್ಥಾನ ಪ್ರವೇಶಿಸುವಾಗ ಗಂಟೆ ಬಾರಿಸುವುದು ವಾಡಿಕೆ.
ದೇಗುಲ ಪ್ರವೇಶಿಸುವ ಸಮಯದಲ್ಲಿ ಗಂಟೆ ಬಾರಿಸುವುದರಿಂದ, ದೇವರು ಜಾಗೃತರಾಗುತ್ತಾರೆ ನಂಬಿಕೆಯಿದೆ. ಹೀಗಾಗಿ ಭಕ್ತರ ಕಡೆಗೆ ಶಕ್ತಿದೇವರ ಆಕರ್ಷಣೆ ಹೆಚ್ಚುತ್ತದೆ ಎಂಬುದು ಪ್ರತೀತಿ.
ನಂಬಿಕೆಗಳ ಪ್ರಕಾರ, ಪೂಜೆ ಮುಗಿಸಿ ದೇಗುಲದಿಂದ ಹೊರಗೆ ಹೋಗುವಾಗ ಗಂಟೆ ಬಾರಿಸಬಾರದು.
ಪೂಜೆ ಮುಗಿಸಿ ಹಿಂದಿರುಗುವಾಗ ಗಂಟೆ ಬಾರಿಸುವುದು ಗಂಟೆ ಬಾರಿಸುವ ನಿಯಮಗಳಿಗೆ ವಿರುದ್ಧ ಎಂದು ಶಾಸ್ತ್ರ ಹೇಳುತ್ತದೆ.
ದೇಗುಲದಲ್ಲಿ ಗಂಟೆಯನ್ನು ತುಂಬಾ ಜೋರಾಗಿಯೂ ಬಾರಿಸಬಾರದು.
ಭಕ್ತಿಯಿಂದ ಪೂಜೆ ಮಾಡುವ ಉದ್ದೇಶದಿಂದ ದೇವಾಲಯ ಪ್ರವೇಶಿಸುತ್ತಿದ್ದರೆ, ಗಂಟೆ ಜೋರಾಗಿ ಬಾರಿಸುವುದರಿಂದ ನಿಮ್ಮ ಭಕ್ತಿಯ ಭಾವಕ್ಕೆ ಅಡ್ಡಿಯಾಗಬಹುದು.
ಗಂಟೆಯನ್ನು ನಿರಂತರವಾಗಿ ಬಾರಿಸಬಾರದು. ಒಂದೇ ಬಾರಿಗೆ ಎರಡರಿಂದ ಮೂರು ಬಾರಿ ಮಾತ್ರ ಬಾರಿಸಬೇಕು.
(ಈ ಮಾಹಿತಿಯು ನಂಬಿಕೆ, ಧಾರ್ಮಿಕ ಗ್ರಂಥ ಮತ್ತು ವಿವಿಧ ಮಾಧ್ಯಮಗಳನ್ನು ಆಧರಿಸಿ ಕೊಡಲಾಗಿದೆ)
ಐಪಿಎಲ್ 18ನೇ ಆವೃತ್ತಿಯಲ್ಲಿ ಕೆಕೆಆರ್ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ.
ಮುಂದಿನ ಸ್ಟೋರಿ ಕ್ಲಿಕ್ ಮಾಡಿ