ಶಿವಲಿಂಗಕ್ಕೆ ವೀಳ್ಯದೆಲೆ ನೈವೇದ್ಯ ಇಡುವುದರ ಮಹತ್ವ, ಪ್ರಯೋಜನವೇನು

By Raghavendra M Y
Jun 23, 2024

Hindustan Times
Kannada

ಶಿವನನ್ನ ಮಹಾದೇವ ಎಂದು ಕರೆಯಲಾಗುತ್ತೆ. ಸನಾತನ ದೇವರುಗಳಲ್ಲಿ ಶಿವ ಕೂಡ ಒಬ್ಬ. ಭಕ್ತರು ಲಾರ್ಡ್ ಶಂಕರ ಅಂತಲೂ ಭಕ್ತಿಯಿಂದ ಕರೆಯುತ್ತಾರೆ

ನೀವು ಶಿವಲಿಂಗಕ್ಕೆ ಕೇವಲ 1 ಮಡಿಕೆ ನೀರನ್ನು ಅರ್ಪಿಸಿದರೂ ಭೋಲೇನಾಥನು ಪ್ರಸನ್ನನಾಗುತ್ತಾನೆ. ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ

ಆದರೆ ಶಿವಲಿಂಗಕ್ಕೆ ವಿಶೇಷವಾದದನ್ನು ಅರ್ಪಿಸಿದರೆ ನಿಮ್ಮ ಜೀವನದ ಮೇಲೆ ಅನೇಕ ಪರಿಣಾಮ ಬೀರುತ್ತೆ ಎಂದು ಹೇಳಲಾಗುತ್ತ

ಶಿವಲಿಂಗಕ್ಕೆ ವೀಳ್ಯದೆಲೆ ತುಂಬಾ ವಿಶೇಷ. ಶಿವಲಿಂಗಕ್ಕೆ ವೀಳ್ಯದೆಲೆ ಹೇಗೆ ಅರ್ಪಿಸಬೇಕು, ಅದರ ಪ್ರಯೋಜನಗಳೇನು ಅನ್ನೋದನ್ನ ತಿಳಿಯೋಣ

ಧಾರ್ಮಿಕ ನಂಬಿಕೆಗಳ ಪ್ರಕಾರ, ಶಿವಲಿಂಗ ರುದ್ರಾಭಿಷೇಕದ ಸಮಯಲ್ಲಿ ವೀಳ್ಯದೆಲೆ ನೈವೇದ್ಯ ಅರ್ಪಿಸಿದರೆ ಶಿವನು ಭಕ್ತರ ಎಲ್ಲಾ ದುಃಖಗಳನ್ನ ದೂರ ಮಾಡುತ್ತಾನೆ

ಶಿವಲಿಂಗಕ್ಕೆ ವೀಳ್ಯದೆಲೆಯ ನೈವೇದ್ಯ ಅರ್ಪಿಸಿದರೆ ನಿಮ್ಮ ಮನೆಯಲ್ಲಿನ ಯಾವುದೇ ರೀತಿಯ ಹಣಕಾಸಿನ ಸಮಸ್ಯೆಗಳು ದೂರವಾಗುತ್ತವೆ

ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ತರುತ್ತದೆ. ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ

ಶಿವಲಿಂಗಕ್ಕೆ ವೀಳ್ಯದೆಲೆಯ ನೈವೇದ್ಯ ಅರ್ಪಿಸಿದರೆ ಕೆಲಸದಲ್ಲಿ ಎದುರಾಗುವ ಆಡಚಣೆಗಳು ದೂರವಾಗುತ್ತದೆ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ 

ಮೂಗುತಿ ಸುಂದರಿಯಾದ ಮೇಘಾ ಶೆಟ್ಟಿ ವಯಸ್ಸೆಷ್ಟು?