ಸ್ವಪ್ನ ಶಾಸ್ತ್ರ: ಮನೆ ಕಟ್ಟಿಸುತ್ತಿರುವಂತೆ ಕನಸು ಬಿದ್ದರೆ ಏನರ್ಥ?
By Raghavendra M Y
Jun 11, 2024
Hindustan Times
Kannada
ಸ್ವಪ್ನ ಶಾಸ್ತ್ರದಲ್ಲಿ ಕನಸುಗಳು ಕೇವಲ ಕಾಕತಾಳೀಯವಲ್ಲ. ಆದರೆ ಜೀವನದಲ್ಲಿ ಸಂಭವಿಸುವ ಘಟನೆಗಳ ಬಗ್ಗೆ ಸೂಚನೆಗಳನ್ನು ನೀಡುತ್ತವೆ
ಅನೇಕರಿಗೆ ತಮ್ಮ ಕನಸಿನಲ್ಲಿ ಮನೆ ಕಟ್ಟಿಸುವಂತೆ ಅಥವಾ ಮನೆ ಖರೀದಿಸುತ್ತಿರುವಂತ ಕನಸುಗಳು ಬಿದ್ದಿರುತ್ತವೆ
ನಿಮ್ಮ ಕನಸಿನಲ್ಲಿ ಸ್ವಂತ ಮನೆ ಕಟ್ಟಿಸುವುದು, ಅಥವಾ ಮನೆಯನ್ನು ನೋಡುವುದರ ಅರ್ಥ ಎನೆಂದು ನಿಮಗೆ ಗೊತ್ತಾ?
ಸ್ವಪ್ನ ಶಾಸ್ತ್ರದ ಪ್ರಕಾರ ನಿಮ್ಮ ಕನಸಿನಲ್ಲಿ ಮನೆಯನ್ನು ನೋಡಿದರೆ ಅದನ್ನು ಮಂಗಳಕರ ಎಂದು ಪರಿಗಣಿಸಲಾಗುತ್ತದೆ
ಕನಸು ಎಂದರೆ ಶೀಘ್ರದಲ್ಲೇ ನೀವು ವಿಷಯವೊಂದರಲ್ಲಿ ಒಳ್ಳೆಯ ಸುದ್ದಿಯನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ
ಮನೆಯನ್ನು ಕನಸಿನಲ್ಲಿ ನೋಡುವುದು ಎಂದರೆ ಒಬ್ಬ ವ್ಯಕ್ತಿಯು ಉತ್ತಮ ಜೀವನಕ್ಕೆ ಸಂಗಾತಿಯನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ
ಮನೆ ಅಥವಾ ಫ್ಲಾಟ್ ಖರೀದಿಸುವಂತಹ ಕನಸು ಬಿದ್ದರೆ ಅದು ಮಂಗಳಕರ ಅಂತ ಪರಿಗಣಿಸಲಾಗಿದೆ
ಭವಿಷ್ಯದಲ್ಲಿ ಸ್ವಂತ ವ್ಯವಹಾರವನ್ನು ಪ್ರಾರಂಭಿಸಬಹುದು, ಆರ್ಥಿಕವಾಗಿ ಬಲಶಾಲಿಯಾಗಬಹುದು ಎಂಬುದರ ಅರ್ಥವನ್ನು ನೀಡುತ್ತೆ
ಕನಸಿನಲ್ಲಿ ಮನೆಯನ್ನು ನೋಡುವುದರ ಅರ್ಥ ನಿಮ್ಮ ಜೀವನ ಮುಂದಿನ ದಿನಗಳಲ್ಲಿ ಸಮೃದ್ಧಿಯಾಗಿರಲಿದೆ
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ
ಸಿಎಸ್‌ಕೆ vs ಮುಂಬೈ ಇಂಡಿಯನ್ಸ್ ಮುಖಾಮುಖಿ ದಾಖಲೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ