ಗಂಡು ಮಕ್ಕಳಿಗೆ ಶಿವನ ಹೆಸರು ಇಡುವ ಆಸೆಯಿದೆಯೇ? ಇಲ್ಲಿದೆ ನೋಡಿ ಪಟ್ಟಿ

By Raghavendra M Y
Jul 29, 2024

Hindustan Times
Kannada

ನಿಮ್ಮ ಪುಟ್ಟ ಮಗನಿಗೆ ಹೆಸರಿಡಲು ಬಯಸಿದರೆ ಭಗವಾನ್ ಶಿವನ ಹೆಸರುಗಳನ್ನು ನೋಡಿ

ಅನಿಮಿಷ್: ಕಣ್ಣು ಮಿಟುಕಿಸಿದವನು ಎಂಬ ಅರ್ಥ ಬರುತ್ತದೆ ಮಹಾ ಶಿವನ ಭಕ್ತ

ಸುದೇವ್: ಒಬ್ಬ ಮಹಾನ್ ಭಕ್ತ, ಸುಂದರ ವ್ಯಕ್ತಿ

ಧೃತಿಮಾನ್: ದೃಢ ನಿಶ್ಚಯ, ಧೈರ್ಯಶಾಲಿ

ಗುಣಾಕರ್: ಸುಗುಣಗಳು, ಉತ್ತಮ ಗುಣಗಳನ್ನು ಹೊಂದಿರುವವನು

ವಿಮುಕ್ತ್: ವಿಮುಕ್ತಿ ಹೊಂದಿದವನು, ಸ್ವತಂತ್ರನು

ಪ್ರವರ್: ಶ್ರೇಷ್ಠ, ಅತ್ಯುತ್ತಮ ಎಂಬ ಅರ್ಥವನ್ನು ಕೊಡುವ ಪ್ರವರ್ ಹೆಸರನ್ನು ನಿಮ್ಮ ಮಗುವಿಗೆ ಇಡಬಹುದು

ಕೇಂದ್ರ ಬಜೆಟ್ 2024ರ ಹಿನ್ನೋಟ;  10 ಮುಖ್ಯ ಅಂಶಗಳು

ಕೇಂದ್ರ ಬಜೆಟ್ 2025

Photo Credits: PTI