ಗುರು ಪೂರ್ಣಿಮಾ ದಿನದಂದು ನಿಮ್ಮ ಗುರುಗಳಿಗೆ ಹೀಗೆ ಶುಭಾಶಯ ತಿಳಿಸಿ
By Raghavendra M Y
Jul 19, 2024
Hindustan Times
Kannada
2024ರ ಜುಲೈ 21 ರಂದು ಗುರು ಪೂರ್ಣಿಮಾ ಆಚರಿಸಲಾಗುತ್ತದೆ. ಇದನ್ನು ಬುದ್ಧ ಪೂರ್ಣಿಮಾ ಅಂತಲೂ ಕರೆಯಲಾಗುತ್ತೆ
ನಿಮ್ಮ ಗುರುಗಳಿಗೆ ಸಂದೇಶಗಳ ಮೂಲಕ ಗುರು ಪೂರ್ಣಿಮಾ ಶುಭಾಶಯಗಳನ್ನು ತಿಳಿಸಿ
ಅಕ್ಷರ ಕಲಿಸಿದ ಗುರುವಿಗೆ ಗುರು ಪೂರ್ಣಿಮಾ ಶುಭಾಶಯಗಳು
ಕಲಿಯುಗದಲ್ಲಿ ಗುರು ದೇವರ ಪ್ರತಿರೂಪ, ಈ ಗುರು ಪೂರ್ಣಿಮಾ ದಿನದಂದು ಗುರುವಿಗೆ ಪ್ರಣಾಮಗಳು. ಗುರು ಪೂರ್ಣಿಮಾ ಶುಭಾಶಯಗಳು
ಯಾವುದೇ ತಾರತಮ್ಯ, ದ್ವೇಷವಿಲ್ಲದೆ ಗುರುವು ಎಲ್ಲರನ್ನು ಸಮಾನವಾಗಿ ಕಾಣುತ್ತಾರೆ, ಕಲಿಸುತ್ತಾರೆ. ಗುರು ಪೂರ್ಣಿಮಾ ಶುಭಾಶಯಗಳು
ಗುರು ಪೂರ್ಣಿಮಾ ಸಂದರ್ಭದಲ್ಲಿ ನನ್ನ ಗುರುಗಳ ಪಾದಕ್ಕೆ ನಮನ ಸಲ್ಲಿಸುತ್ತೇನೆ. ಗುರು ಪೂರ್ಣಿಮಾ ಶುಭಾಶಯಗಳು
ಅಮೆರಿಕ ನೂತನ ಅಧ್ಯಕ್ಷ ಟ್ರಂಪ್ಗೆ ಸಿಗುವ ವೇತನ, ಸೌಲಭ್ಯಗಳೇನು?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ