ಮೌನಿ ಅಮಾವಾಸ್ಯೆ ದಿನ ಪಿತೃಗಳ ಸಂತೃಪ್ತಿಗಾಗಿ ಈ ಮಂತ್ರಗಳನ್ನು ಪಠಿಸಿ

Pic Credit: Shutterstock

By Raghavendra M Y
Jan 24, 2025

Hindustan Times
Kannada

ಮೌನಿ ಅಮಾವಾಸ್ಯೆ

ಹಿಂದೂ ಧರ್ಮದಲ್ಲಿ ಅಮಾವಾಸ್ಯೆ ತಿಥಿಗೆ ವಿಶೇಷ ಮಹತ್ವವಿದೆ. ಮಾಘ ಮಾಸದ ಕೃಷ್ಣ ಪಕ್ಷದಲ್ಲಿ ಬರುವ ಅಮಾವಾಸ್ಯೆಯನ್ನು ಮೌನಿ ಅಮಾವಾಸ್ಯೆ ಮತ್ತು ಮಾಘಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ

Pic Credit: Shutterstock

ವಿಶೇಷ ಮಹತ್ವ

ಈ ವರ್ಷ, ಮೌನಿ ಅಮಾವಾಸ್ಯೆಯನ್ನು ಜನವರಿ 29 ರಂದು ಆಚರಿಸಲಾಗುತ್ತದೆ. ಈ ದಿನ ಸ್ನಾನಕ್ಕೆ ವಿಶೇಷ ಮಹತ್ವವಿದೆ

ಮೌನಿ ಅಮಾವಾಸ್ಯೆಯ ದಿನವನ್ನು ಪೂರ್ವಜರಿಗೆ ಅರ್ಪಿಸಲಾಗಿದೆ.  ಪೂರ್ವಜರನ್ನು ನೋಯಿಸುವಂತಹ ಯಾವುದೇ ಕೆಲಸವನ್ನು ಈ ದಿನದಂದು ಮಾಡಬಾರದು

ಸಮರ್ಪಿತ

Pic Credit: Shutterstock

ಮಂತ್ರ ಪಠಣ

ಮೌನಿ ಅಮಾವಾಸ್ಯೆಯಂದು ಯಾವ ಮಂತ್ರಗಳನ್ನು ಪಠಿಸಲಾಗುತ್ತದೆ ಎಂಬುದನ್ನು ತಿಳಿಯೋಣ

Pic Credit: Shutterstock

ಪೂಜಾ ಮಂತ್ರ

ಓಂ ಪಿತೃ ದೇವ್ಯೈ ನಮಃ

Pic Credit: Shutterstock

ಓಂ ಪಿತೃ ಗಣಾಯ ವಿದ್ಮಹೇ ಜಗತ್ ಧಾರಿಣಿ ಧೀಮಹಿ ತನ್ನೋ ಪಿತೃ ಪ್ರಚೋದಯತ್||

ಎರಡನೇ ಮಂತ್ರ

Pic Credit: Shutterstock

ಓಂ ನಾರಾಯಣಾಯ ವಿದ್ಮಹೇ ವಾಸುದೇವಾಯ ಧೀಮಹಿ ತನ್ನೋ ವಿಷ್ಣು ಪ್ರಚೋದಯಾತ್ ||

ಮೂರನೇ ಮಂತ್ರ

Pic Credit: Shutterstock

ಓಂ ನೀಲಾಂಜನ ಸಮಭಾಸಂ ರವಿ ಪುರಂ ಯಮಾಗ್ರಜಂ ಛಾಯಾಮಾರ್ತಾಂಡ ಸಂಭೂತಂ ತಮ್ ನಮಾಮಿ ಶನೈಶ್ಚರಂ ||

ನಾಲ್ಕನೇ ಮಂತ್ರ

ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

ಗಮನಿಸಿ

Pic Credit: Shutterstock

ಅರಿಶಿನದಲ್ಲಿ ಮಿಂದೆದ್ದ ನಟ ಧನಂಜಯ್ ಮತ್ತು ಧನ್ಯತಾ; ಹಳದಿ ಶಾಸ್ತ್ರ ಫೋಟೋಸ್‌