ಧಾರ್ಮಿಕ ಮಹತ್ವದ ಸ್ವಸ್ತಿಕ್ ಯಾವ ದೇವರ ಗುರುತು

Pic Credit: Shutterstock

By Raghavendra M Y
Jan 17, 2025

Hindustan Times
Kannada

ಪ್ರಾಮುಖ್ಯತೆ

ಹಿಂದೂ ಧರ್ಮದಲ್ಲಿ ಸ್ವಸ್ತಿಕ್ ಗುರುತಿಗೆ ಹೆಚ್ಚಿನ ಮಹತ್ವವಿದೆ. ಯಾವುದೇ ಶುಭ ಕಾರ್ಯವನ್ನು ಪ್ರಾರಂಭಿಸುವ ಮೊದಲು, ಸ್ವಸ್ತಿಕ್ ಚಿಹ್ನೆಯನ್ನು ಬಿಡಿಸಿದ ನಂತರ ಪೂಜೆ ಮಾಡಲಾಗುತ್ತೆ

Pic Credit: Shutterstock

ಮಂಗಳ ಗ್ರಹದ ಸಂಕೇತ

ಹೀಗೆ ಮಾಡುವುದರಿಂದ, ಕೆಲಸದಲ್ಲಿ ಯಶಸ್ವಿಯಾಗುತ್ತದೆ ಎಂದು ನಂಬಲಾಗಿದೆ. ಸ್ವಸ್ತಿಕ್ ಚಿಹ್ನೆಯನ್ನು ಮಂಗಳ ಗ್ರಹದ ಸಂಕೇತವೆಂದು ಪರಿಗಣಿಸಲಾಗುತ್ತದೆ

ಸ್ವಸ್ತಿಕ್ ಎಂಬ ಪದದ ಅರ್ಥ ನೋಡುವುದಾರೆ 'ಸ' ಎಂದರೆ ಮಂಗಳಕರ, ಅಸ್ತಿ ಎಂದರೆ ಅಸ್ತಿತ್ವ ಮತ್ತು ಕ ಎಂದರೆ ಮಾಡುವವನು

ಸ್ವಸ್ತಿಕ್ ಅರ್ಥ

Pic Credit: Shutterstock

ಉದ್ದೇಶ

ಇದರರ್ಥ ಸ್ವಸ್ತಿಕ್ ನ ಮೂಲ ಅರ್ಥ 'ಶುಭವಾಗಿರಿ', 'ಚೆನ್ನಾಗಿರಿ' 

Pic Credit: Shutterstock

ಸಂಬಂಧ

ಆದರೆ ಇಂದು ಸ್ವಸ್ತಿಕ್ ಯಾವ ದೇವರಿಗೆ ಸಂಬಂಧಿಸಿದೆ ಎಂಬುದನ್ನು ತಿಳಿದುಕೊಳ್ಳೋಣ

Pic Credit: Shutterstock

ಸ್ವಸ್ತಿಕ ಚಿಹ್ನೆಯನ್ನು ಮಾಡಿದ ಸ್ಥಳ ಅಥವಾ ಮನೆಯಲ್ಲಿ ಗಣೇಶನು ವಾಸಿಸುತ್ತಾನೆ ಎಂದು ನಂಬಲಾಗಿದೆ. ಇಲ್ಲಿ ಎಲ್ಲಾ ಕೆಲಸಗಳನ್ನು ಯಾವುದೇ ಅಡೆತಡೆಯಿಲ್ಲದೆ ಮಾಡಲಾಗುತ್ತದೆ

ಗಣೇಶ 

Pic Credit: Shutterstock

ಸ್ವಸ್ತಿಕ್ ನ 4 ಸಾಲುಗಳನ್ನು ನಾಲ್ಕು ಪುರುಷಾರ್ಥಗಳು, ನಾಲ್ಕು ಆಶ್ರಮಗಳು, ನಾಲ್ಕು ಜಗತ್ತುಗಳು ಮತ್ತು ನಾಲ್ಕು ದೇವರುಗಳಾದ ಬ್ರಹ್ಮ, ವಿಷ್ಣು, ಮಹೇಶ್ವರ ಮತ್ತು ಗಣೇಶನಿಗೆ ಹೋಲಿಸಲಾಗಿದೆ

ನಾಲ್ಕು ದೇವರುಗಳು

Pic Credit: Shutterstock

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಮುಖ್ಯ ದ್ವಾರದಲ್ಲಿ ಸ್ವಸ್ತಿಕ್ ಗುರುತು ಮಾಡುವುದು ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಮತ್ತು ಗಣೇಶನ ಕೃಪೆ ಇರುತ್ತದೆ

ಲಾಭ

ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ

ಗಮನಿಸಿ

Pic Credit: Shutterstock

ಜಿಎಸ್‌ ಶಿವರುದ್ರಪ್ಪ ಜನ್ಮದಿನದಂದು ಅವರ 10 ಜನಪ್ರಿಯ ಭಾವಗೀತೆಗಳು