ಮಹಿಳೆಯರು ಗಾಜಿನ ಬಳೆ ಧರಿಸುವುದರ ಮಹತ್ವ ತಿಳಿಯಿರಿ

By Raghavendra M Y
Dec 31, 2024

Hindustan Times
Kannada

ಹಿಂದೂ ಧರ್ಮಕ್ಕೆ ಸಂಬಂಧಿಸಿದ ಅನೇಕ ಸಂಪ್ರದಾಯಗಳು ಮತ್ತು ನಂಬಿಕೆಗಳಿವೆ. ಅದರಲ್ಲಿ ಬಳೆ ಧರಿಸುವುದು ಒಂದಾಗಿದೆ

ಬಳೆಗಳನ್ನು ಹಿಂದೂ ಧರ್ಮದಲ್ಲಿ 16  ಅಲಂಕಾರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ

ವಿವಾಹಿತ ಮಹಿಳೆಯರು ಗಾಜಿನ ಬಳೆ ಏಕೆ ಧರಿಸುತ್ತಾರೆ. ಈ ಬಗ್ಗೆ ಜ್ಯೋತಿಷ್ಯ ಪ್ರಕಾರ, ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ

ವಾಸ್ತವವಾಗಿ ಭಾರತದಲ್ಲಿ ವಿವಾಹಿತ ಮತ್ತು ಅವಿವಾಹಿತ ಮಹಿಳೆಯರು ಬಳೆಗಳನ್ನು ಧರಿಸುತ್ತಾರೆ

ಆದರೆ ವಿವಾಹಿತ ಮಹಿಳೆಯರ ವಿಷಯಕ್ಕೆ ಬಂದಾಗ ಇವರು ವಿಶೇಷವಾಗಿ ಗಾಜಿನ ಬಳೆಗಳಿಗೆ ಆದ್ಯತೆ ನೀಡುತ್ತಾರೆ

ವಿವಾಹಿತ ಮಹಿಳೆಯರು ಗಾಜಿನ ಬಳೆಗಳನ್ನು ಧರಿಸಿದರೆ ಧನಾನತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಎಂದು ನಂಬಲಾಗಿದೆ

ಅದೇ ಸಮಯದಲ್ಲಿ ಬಳೆಗಳನ್ನು ಧರಿಸದ ಮಹಿಳೆಯರ ಸುತ್ತಲೂ ನಕಾರಾತ್ಮಕ ಶಕ್ತಿ ಇರುತ್ತದೆಂಬ ನಂಬಿಕೆ ಇದೆ

ಬಳೆಗಳು ವಿವಾಹಿತ ಮಹಿಳೆಯವರಿಗೆ ಅದೃಷ್ಟದ ಆಶೀರ್ವಾದವನ್ನು ನೀಡುತ್ತವೆ

ವಿವಿಧ ಬಣ್ಣಗಳ ಬಳೆಗಳ ಮಹತ್ವವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ವಿವರಿಸಲಾಗಿದೆ. ಬಳೆ ಧರಿಸುವುದು ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ

ಬಾಲಿವುಡ್‌ ನಟಿ ರವೀನಾ ಟಂಡನ್‌ ಮಸ್ತ್‌ ಮಸ್ತ್‌ ಫೋಟೋಗಳು