ಮಹಾ ಶಿವರಾತ್ರಿಯಂದು ಈಶ್ವರನಿಗೆ ಜಲಾಭಿಷೇಕ ಮಾಡುವ ಮುನ್ನ ಅನುಸರಿಸಬೇಕಾದ ನಿಯಮಗಳು
By Reshma
Feb 15, 2025
Hindustan Times
Kannada
ಶಿವರಾತ್ರಿ ದಿನ ಶಿವನನ್ನು ಶ್ರದ್ಧಾಭಕ್ತಿಯಿಂದ ಪೂಜಿಸುವುದರಿಂದ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಇದೆ
ಶಿವರಾತ್ರಿಯಂದು ಜಲಾಭಿಷೇಕ ಮಾಡುವುದು ಅತ್ಯಂತ ಫಲಪ್ರದ ಎಂದು ಪರಿಗಣಿಸಲಾಗಿದೆ
ಆದರೆ ಶಿವನಿಗೆ ಅಭಿಷೇಕ ಮಾಡುವ ಮುನ್ನ ಕೆಲವು ನಿಯಮಗಳನ್ನು ತಪ್ಪದೇ ಅನುಸರಿಸಬೇಕು
ಗಂಗಾಜಲ, ಶುದ್ಧ ನೀರು ಮತ್ತು ಹಸುವಿನ ಹಾಲಿನಿಂದ ಮಾತ್ರ ಶಿವನಿಗೆ ಅಭಿಷೇಕ ಮಾಡಬೇಕು
ಶಿವನಿಗೆ ನೀರಿನಿಂದ ಅಭಿಷೇಕ ಮಾಡುವಾಗ ನಿಧಾನಕ್ಕೆ ನೀರು ಹರಿಸಬೇಕು
ವೇಗವಾಗಿ ನೀರಿನ ಅಭಿಷೇಕ ಮಾಡುವುದರಿಂದ ಕೆಟ್ಟ ಪರಿಣಾಮಗಳು ಎದುರಾಗಬಹುದು
ಯಾವಾಗಲೂ ಪೂರ್ವಾಭಿಮುಖವಾಗಿ ನೀರಿನ ಅಭಿಷೇಕ ಮಾಡಬೇಕು. ಯಾವಾಗಲೂ ಬಾಗಿ ಅಥವಾ ಕುಳಿತುಕೊಂಡು ಜಲಾಭಿಷೇಕ ಮಾಡಬೇಕು
ಶಿವನಿಗೆ ಅಭಿಷೇಕ ಮಾಡುವ ಸಂದರ್ಭ ಬಿಲ್ಪಪತ್ರೆಯನ್ನು ಅರ್ಪಿಸಬೇಕು
ಬೆಳಿಗ್ಗೆ ಮತ್ತು ಸಂಜೆ ಹೊತ್ತ ಮಾತ್ರ ಜಲಾಭಿಷೇಕ ಮಾಡಬಹುದು
ಈ ಮಾಹಿತಿಯು ಧಾರ್ಮಿಕ ನಂಬಿಕೆಗಳು, ಧಾರ್ಮಿಕ ಪಠ್ಯಗಳು ಹಾಗೂ ಅಂತರ್ಜಾಲವನ್ನು ಆಧರಿಸಿದೆ. ಈ ಮಾಹಿತಿಯನ್ನು ನಂಬುವ ಮೊದಲು ತಜ್ಞರನ್ನು ಸಂಪರ್ಕಿಸಿ
IPL 2025: ಮತ್ತೊಂದು ದಾಖಲೆಯ ಹೊಸ್ತಿಲಲ್ಲಿ ವಿರಾಟ್ ಕೊಹ್ಲಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ