ಈ ರಾಡಿಕ್ಸ್ ಸಂಖ್ಯೆಯ ಜನರು ಶನಿದೇವನ ಪ್ರೀತಿಪಾತ್ರರು
By Reshma
Feb 16, 2025
Hindustan Times
Kannada
ಸಂಖ್ಯಾಶಾಸ್ತ್ರದ ಪ್ರಕಾರ ರಾಡಿಕ್ಸ್ ಸಂಖ್ಯೆಯ ಆಧಾರದ ಮೇಲೆ ವ್ಯಕ್ತಿಯ ಸ್ವಭಾವ, ನಡವಳಿಕೆ ಮ್ತು ಹಣೆಬರಹದ ಬಗ್ಗೆ ಸಾಕಷ್ಟು ತಿಳಿದುಕೊಳ್ಳಬಹುದು
ಇಂದು ರಾಡಿಕ್ಸ್ ಸಂಖ್ಯೆ 8 ಹೊಂದಿರುವ ಜನರ ಬಗ್ಗೆ ಹೇಳಲಿದ್ದೇವೆ. ಇವರ ಆಡಳಿತ ಗ್ರಹ ಶನಿ
9 ಗ್ರಹಗಳಲ್ಲಿ ಶನಿಯನ್ನು ನ್ಯಾಯದ ದೇವರು ಎಂದು ಪರಿಗಣಿಸಲಾಗುತ್ತದೆ. ವ್ಯಕ್ತಿಯ ಕಾರ್ಯಗಳ ಆಧಾರದ ಮೇಲೆ ಶನಿಯು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾನೆ
ಯಾವುದೇ ತಿಂಗಳ 8, 17 ಹಾಗೂ 27 ರಂದು ಜನಿಸಿದವರ ರಾಡಿಕ್ಸ್ ಸಂಖ್ಯೆ 8 ಆಗಿರುತ್ತದೆ
8 ರಾಡಿಕ್ಸ್ ಸಂಖ್ಯೆ ಹೊಂದಿರುವವರು ಶನಿಗ್ರಹದಿಂದ ಪ್ರಭಾವಿತರಾಗುತ್ತಾರೆ. ಇವರು ನ್ಯಾಯವನ್ನು ಇಷ್ಟಪಡುತ್ತಾರೆ
ರಾಡಿಕ್ಸ್ ಸಂಖ್ಯೆ 8 ಅನ್ನು ಹೊಂದಿರುವವರು ತಮ್ಮ ಕಾರ್ಯಗಳ ಮೇಲೆ ಫಲಿತಾಂಶವನ್ನು ಪಡೆಯಲು ಇಷ್ಟಪಡುತ್ತಾರೆ. ಇವರು ಕೆಲಸವನ್ನು ನಂಬುತ್ತಾರೆ
ಇವರು ಎಲ್ಲವೂ ವ್ಯವಸ್ಥಿತವಾಗಿರಬೇಕು ಎಂದು ಬಯಸುತ್ತಾರೆ
ಇವರು ಸರಿಯಾದ ತೀರ್ಪು ಕೊಡುವ ವ್ಯಕ್ತಿಯಾಗುತ್ತಾರೆ
ಯಶಸ್ಸನ್ನು ಸಾಧಿಸಲು ಇವರು ದೀರ್ಘಕಾಲ ಕಾಯಬೇಕು ಮತ್ತು ಕಷ್ಟಪಟ್ಟು ಕೆಲಸ ಮಾಡಬೇಕು
ಈ ಮಾಹಿತಿಯು ಧಾರ್ಮಿಕ ಗ್ರಂಥಗಳು, ನಂಬಿಕೆಗಳು ಹಾಗೂ ವಿವಿಧ ಮಾಧ್ಯಮಗಳನ್ನು ಆಧರಿಸಿದ ಬರಹ. ಇದನ್ನು ನಂಬುವ ಮೊದಲು ತಜ್ಞರ ಸಲಹೆ ಪಡೆಯಿರಿ
RR ವಿರುದ್ಧ ಶತಕ ಸಿಡಿಸಿದ್ದ ಇಶಾನ್ ಕಿಶನ್ LSG ವಿರುದ್ಧ ಗೋಲ್ಡನ್ ಡಕ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ