ಈ ರಾಡಿಕ್ಸ್ ಸಂಖ್ಯೆಯ ಹುಡುಗರ ಹೃದಯ ಪರಿಶುದ್ಧವಾಗಿರುತ್ತೆ, ಅತ್ಯಂತ ಪ್ರಮಾಣಿಕರಿವರು 

By Reshma
Feb 15, 2025

Hindustan Times
Kannada

ಜನ್ಮದಿನಾಂಕಕ್ಕೆ ಅನುಗುಣವಾಗಿ ಪ್ರತಿ ವ್ಯಕ್ತಿಯು ಒಂದೊಂದು ರಾಡಿಕ್ಸ್ ಸಂಖ್ಯೆಯನ್ನು ಹೊಂದಿರುತ್ತಾರೆ.  ಈ ಮೂಲಾಂಕವು ವ್ಯಕ್ತಿಯ ಸ್ವಭಾವ ಹಾಗೂ ವ್ಯಕ್ತಿತ್ವವನ್ನು ಬಿಚ್ಚಿಡುತ್ತದೆ 

ಇಂದಿನ ಲೇಖನದಲ್ಲಿ ಒಂದು ನಿರ್ದಿಷ್ಟ ರಾಡಿಕ್ಸ್ ಸಂಖ್ಯೆ ಹೊಂದಿರುವ ಹುಡುಗರ ಬಗ್ಗೆ ಹೇಳಲಾಗಿದೆ. ಆ ಸಂಖ್ಯೆ ಹೊಂದಿರುವವರ ಹೃದಯ ಪರಿಶುದ್ಧವಾಗಿರುತ್ತೆ

ಯಾವುದೇ ತಿಂಗಳ 7,16 ಮತ್ತು 25ನೇ ತಾರೀಕಿನಂದು ಜನಿಸಿದ ಜನರು 7 ಅನ್ನು ಮೂಲಾಂಕವಾಗಿ ಹೊಂದಿರುತ್ತಾರೆ 

ಈ ಸಂಖ್ಯೆಯ ಜನರನ್ನು ಆಳುವ ಗ್ರಹ ಕೇತು. ಇದು ಇವರ ಮೇಲೆ ವಿಶೇಷ ಪ್ರಭಾವ ಬೀರುತ್ತದೆ 

ಸಂಖ್ಯಾಶಾಸ್ತ್ರದ ಪ್ರಕಾರ ಈ ರಾಡಿಕ್ಸ್ ಸಂಖ್ಯೆ ಹೊಂದಿರುವವರು ಸುಳ್ಳು ಹೇಳುವುದಿಲ್ಲ, ಸುಳ್ಳು ಹೇಳುವವರನ್ನು ನೋಡಿದರೂ ಅವರಿಗೆ ಆಗುವುದಿಲ್ಲ 

ಇವರು ಸ್ವತಂತ್ರ್ಯವಾಗಿ ಯೋಚಿಸುತ್ತಾರೆ. ಯಾರ ಮುಂದೆಯೂ ತಲೆ ಬಾಗುವುದಿಲ್ಲ 

ಇವರ ಆರ್ಥಿಕ ಪರಿಸ್ಥಿತಿಯು ಸಾಕಷ್ಟು ಬಲವಾಗಿರುತ್ತದೆ 

ಅವರೊಳಗೆ ಅದ್ಭುತವಾದ ಶಕ್ತಿಯಿದ್ದು ಅದು ಭವಿಷ್ಯದ ಘಟನೆಗಳನ್ನು ಮುಂಚಿತವಾಗಿ ಗ್ರಹಿಸಲು ಅನುವು ಮಾಡಿಕೊಡುತ್ತದೆ 

ರಾಡಿಕ್ಸ್ ನಂಬರ್ 7 ಅನ್ನು ಹೊಂದಿರುವವರು ಸ್ವಭಾವತಃ ದಯಾಳುಗಳಾಗಿರುತ್ತಾರೆ  

ಈ ಮಾಹಿತಿಯು ಧಾರ್ಮಿಕ ನಂಬಿಕೆಗಳು, ಧಾರ್ಮಿಕ ಪಠ್ಯಗಳು ಹಾಗೂ ಅಂತರ್ಜಾಲವನ್ನು ಆಧರಿಸಿದೆ. ಈ ಮಾಹಿತಿಯನ್ನು ನಂಬುವ ಮೊದಲು ತಜ್ಞರನ್ನು ಸಂಪರ್ಕಿಸಿ

ಏಪ್ರಿಲ್‌ನಲ್ಲಿ ಜೋಡಿಹಕ್ಕಿಗಳಂತೆ ವಿಹರಿಸಲು ರೊಮ್ಯಾಂಟಿಕ್ ತಾಣಗಳಿವು