ವೈಕುಂಠ ಏಕಾದಶಿ: ದಕ್ಷಿಣ ಭಾರತ ಜನಪ್ರಿಯ ವಿಷ್ಣು ದೇವಾಲಯಗಳಿವು

By Raghavendra M Y
Jan 02, 2025

Hindustan Times
Kannada

2025ರ ಜನವರಿ 10 ರಂದು ವೈಕುಂಠ ಏಕಾದಶಿ ಆಚರಣೆಗೆ ಎಲ್ಲಾ ದೇವಸ್ಥಾನಗಳಲ್ಲೂ ಸಿದ್ಧತೆ ನಡೆಯುತ್ತಿದೆ

ಈ ದಿನ ಉಪವಾಸವಿದ್ದು ವಿಷ್ಣುವನ್ನು ಪೂಜಿಸಿದರೆ ಪಾಪಗಳು ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ, ದಕ್ಷಿಣ ಭಾರತದ 6 ಪ್ರಮುಖ ವಿಷ್ಣುವಿನ ದೇವಾಲಯಗಳು ಇಲ್ಲಿವೆ

 ಆಂಧ್ರ ಪ್ರದೇಶದ ತಿರುಮಲವು ವೆಂಕಟೇಶ್ವರನಿಗೆ ಸಮರ್ಪಿತವಾಗಿದೆ. ದಕ್ಷಿಣ ಭಾರತದಲ್ಲಿರುವ ವಿಷ್ಣು ಅವತಾರದ ಪ್ರಸಿದ್ಧ ಹಾಗೂ ಶ್ರೀಮಂತ ದೇವಾಲಯವಾಗಿದೆ

ರಂಗನಾಥಸ್ವಾಮಿ ದೇವಾಲಯ: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ರಂಗನಾಥ ಸ್ವಾಮಿ ದೇವಾಲಯ ವಿಷ್ಣುವಿಗೆ ಸಮರ್ಪಿತವಾದ ದೇವಾಲಯ

ಪದ್ಮನಾಭ ಸ್ವಾಮಿ ದೇವಾಲಯ: ಕೇರಳದ ಪದ್ಮನಾಭ ಸ್ವಾಮಿ ದೇವಾಲಯ ವಿಷ್ಣುವಿಗೆ ಸಮರ್ಪಿತವಾಗಿದೆ. ದೇವಾಲಯ ಕೇರಳ, ದ್ರಾವಿಡ ಶೈಲಿಯಲ್ಲಿದೆ

ಕಲ್ಲಜಗರ್ ದೇವಾಸ್ಥಾನ: ತಮಿಳುನಾಡಿನ ಮಧುರೈ ಜಿಲ್ಲೆಯ ಅಲಗರ್ ಕೊಯಿಲ್ ಗ್ರಾಮದಲ್ಲಿರುವು ದೇವಾಲವು ವಿಷ್ಣುವಿಗೆ ಸಮರ್ಪಿತವಾಗಿದೆ

ಮಹಾವಿಷ್ಣು ದೇವಾಲಯ: ಕೇರಳದ ಚೆಂಗನ್ನೂರು ಪ್ರದೇಶದಲ್ಲಿ ಮಹಾವಿಷ್ಣು ದೇವಾಲಯವಿದೆ

ಆದಿಕೇಶವ ಪೆರುಮಾಳ್ ದೇವಸ್ಥಾನ: ಕನ್ಯಾಕುಮಾರಿಯಲ್ಲಿರುವ ಈ ದೇವಾಲಯ ವಿಷ್ಣುವಿನ 108 ದಿವ್ಯ ದೇಶ ಒಂದಾಗಿದೆ. ವಾಸ್ತುಶಿಲ್ಪ ಆಕರ್ಷಕವಾಗಿದೆ

ಸಂಜೆ ನಂತರ ಹೂಗಳು, ಎಲೆಗಳನ್ನು ಏಕೆ ಕೀಳಬಾರದು?