ಮಕರ ಸಂಕ್ರಾಂತಿಯಲ್ಲಿ ಯಾವ ವಸ್ತುಗಳನ್ನು ದಾನ ಮಾಡಿದರೆ ಒಳ್ಳೆಯದು
By Raghavendra M Y
Jan 02, 2025
Hindustan Times
Kannada
ಹಿಂದೂ ಧರ್ಮದಲ್ಲಿ ಮಕರ ಸಂಕ್ರಾಂತಿಗೆ ಹೆಚ್ಚಿನ ಮಹತ್ವವಿದೆ. ಮಕರ ಸಂಕ್ರಾಂತಿ ಹಬ್ಬವನ್ನು 2025ರ ಜನವರಿ 14 ರಂದು ಆಚರಿಸಲಾಗುತ್ತದೆ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯ ದೇವರು ಧನು ರಾಶಿಯನ್ನು ಬಿಟ್ಟು ಮಕರ ರಾಶಿಯನ್ನು ಪ್ರವೇಶಿಸಿದಾಗ ಅದನ್ನು ಮಕರ ಸಂಕ್ರಾಂತಿ ಎನ್ನಲಾಗುತ್ತೆ
ಈ ಹಬ್ಬದ ದಿನ ಜನರು ವಿಶೇಷ ಪೂಜೆ ಮತ್ತು ಪವಿತ್ರ ನದಿಗಳಲ್ಲಿ ಸ್ನಾನ ಮಾಡುತ್ತಾರೆ. ಅಲ್ಲದೆ ಈ ದಿನ ದಾನಕ್ಕೆ ವಿಶೇಷ ಮಹತ್ವವಿದೆ
ಮಕರ ಸಂಕ್ರಾಂತಿಯ ದಿನ ಯಾವ ವಸ್ತುಗಳನ್ನು ದಾನ ಮಾಡುವುದು ಶುಭವೆಂದು ತಿಳಿಯೋಣ
ಮಕರ ಸಂಕ್ರಾಂತಿ ದಿನ ಖಿಚಡಿ ದಾನ ಮಾಡಬೇಕು. ಇದರಿಂದ ಮನೆಯಲ್ಲಿ ಸುಖ ಶಾಂತಿ ನೆಲಸುತ್ತದೆ
ಈ ದಿನದಂದು ಎಳ್ಳು ಮತ್ತು ಬೆಲ್ಲವನ್ನು ದಾನ ಮಾಡಬೇಕು. ಇದರಿಂದ ಗೌರವು ದೊರೆಯುವುದಿಲ್ಲದೆ, ಆರ್ಥಿಕ ಲಾಭವೂ ಹೆಚ್ಚಾಗುತ್ತದೆ
ಮಕರ ಸಂಕ್ರಾಂತಿಯ ದಿನ ಉಪ್ಪು ದಾನ ಮಾಡುವುದು ಶುಭಕರ ಎಂದು ಪರಿಗಣಿಸಲಾಗಿದೆ. ಉಪ್ಪು ದಾನದಿಂದ ಎಲ್ಲಾ ಅನಿಷ್ಟಗಳು ದೂರವಾಗುತ್ತವೆ
ಈ ಹಬ್ಬದಲ್ಲಿ ಬಟ್ಟೆ ಮತ್ತು ಧಾನ್ಯಗಳನ್ನು ದಾನ ಮಾಡಬೇಕು.ಇದರಿಂದ ಮನೆಯಲ್ಲಿ ಯಾವತ್ತೂ ಆಹಾರಕ್ಕೆ ಕೊರತೆಯಾಗುವುದಿಲ್ಲ
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ
ಸೀರೆಯುಟ್ಟು ಭರತನಾಟ್ಯ ಭಂಗಿಯಲ್ಲಿ ಫೋಸ್ ಕೊಟ್ಟ ನಭಾ ನಟೇಶ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ