ಮಹಾ ಕುಂಭಮೇಳದಲ್ಲಿ ಸ್ನಾನ ಮಾಡುವಾಗ ಯಾವ ಮಂತ್ರ ಜಪಿಸಬೇಕು?

Pic Credit: Shutterstock

By Raghavendra M Y
Jan 30, 2025

Hindustan Times
Kannada

ನಂಬಿಕೆಯ  ಸ್ನಾನ

ಮಹಾಕುಂಭದಲ್ಲಿ ನಂಬಿಕೆಯ ಪವಿತ್ರ ಸ್ನಾನಕ್ಕಾಗಿ ಕೋಟ್ಯಂತರ ಜನರು ಬರುತ್ತಿದ್ದಾರೆ.  ಈ ಬಾರಿ ಈ ಮಹಾಕುಂಭವನ್ನು ಪ್ರಯಾಗ್‌ರಾಜ್‌ನ ಸಂಗಮ ದಡದಲ್ಲಿ ನಡೆಸಲಾಗುತ್ತಿದೆ

Pic Credit: Shutterstock

ಮಂತ್ರ ಪಠಣ

ಧಾರ್ಮಿಕ ನಂಬಿಕೆಗಳ ಪ್ರಕಾರ, ಭಕ್ತರು ಮಹಾಕುಂಭ ಸ್ನಾನದ ಸಮಯದಲ್ಲಿ ಮಂತ್ರಗಳನ್ನು ಪಠಿಸುತ್ತಲೇ ಇರಬೇಕು. ಇದು ಅನೇಕ ರೀತಿಯ ದುಃಖವನ್ನು ನಿವಾರಿಸುತ್ತದೆ

ಪವಿತ್ರ ಸ್ನಾನ ಮಾಡುವಾಗ ಗಂಗಾ ಮಾತೆಯನ್ನು ಸ್ತುತಿಸಬೇಕು. ಅಲ್ಲದೆ, ಶಿವನ ಕೆಲವು ವಿಶೇಷ ಮಂತ್ರಗಳನ್ನು ಪಠಿಸಿ

ಗಂಗಾ ಮಾತೆಯ ಸ್ತುತಿ 

Pic Credit: Shutterstock

ವಿಶೇಷ ಮಂತ್ರ

ಮಹಾಕುಂಭದಲ್ಲಿ ಸ್ನಾನ ಮಾಡುವಾಗ ನೀವು ಪಠಿಸಬಹುದಾದ ಕೆಲವು ವಿಶೇಷ ಮಂತ್ರಗಳ ಬಗ್ಗೆ ತಿಳಿಯೋಣ

Pic Credit: Shutterstock

ಮೊದಲ ಮಂತ್ರ

ಗಂಗೆ ಚ ಯಮುನೆ ಚೈವ ಗೋದಾವರಿ ಸರಸ್ವತಿ. ನರ್ಮದೆ ಸಿಂಧು ಕಾವೇರಿ ಜಲೆಸ್ಮಿನ್ ಸನ್ನಿಧಿಂ ಕುರು||

Pic Credit: Shutterstock

ಗಂಗಾ ಗಂಗೇತಿ ಯೋ ಬ್ರೂಯಾತ್, ಯೋಜನಂ ಶತೈರಪಿ. ಮುಚ್ಯತೇ ಸರ್ವಪಾಪೇಭೋ, ವಿಷ್ಣುಲೋಕಂ ಸ ಗಚ್ಚಿ ||

ಎರಡನೇ ಮಂತ್ರ

Pic Credit: Shutterstock

ಓಂ ನಮೋ ಗಂಗೈ ವಿಶ್ವರೂಪಿಣಿ ನಾರಾಯಣಿ ನಮೋ ನಮಃ

ಮೂರನೇ ಮಂತ್ರ

Pic Credit: Shutterstock

ಇದಲ್ಲದೆ, 'ಓಂ ನಮಃ ಶಿವಾಯ' ಎಂದು ಪಠಿಸಬಹುದು. ಇದು ಶಿವವಂದನೆಯ ಶಕ್ತಿಯುತ ಮಂತ್ರಗಳಲ್ಲಿ ಒಂದಾಗಿದೆ 

ಶಿವನ ಮಂತ್ರ

ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ

ಗಮನಿಸಿ

Pic Credit: Shutterstock

ಜಿಎಸ್‌ ಶಿವರುದ್ರಪ್ಪ ಜನ್ಮದಿನದಂದು ಅವರ 10 ಜನಪ್ರಿಯ ಭಾವಗೀತೆಗಳು