ಮಹಾ ಕುಂಭ ಮೇಳದ ಹಿನ್ನೆಲೆಯಲ್ಲಿ ನಾಗಾ ಸಾಧುಗಳ ವಿಡಿಯೊಗಳು, ಫೋಟೋಗಳು ವೈರಲ್ ಆಗಿವೆ. ಅವುಗಳ ಬಗ್ಗೆ ಕೆಲವು ಆಸಕ್ತಿದಾಯಕ ಸಂಗತಿಗಳನ್ನು ಇಲ್ಲಿ ತಿಳಿಯೋಣ.
ANI
ನಾಗಾ ಸಾಧುಗಳನ್ನು ಹಿಂದೂ ಧರ್ಮದ ರಕ್ಷಕರು ಎಂದು ಪರಿಗಣಿಸಲಾಗಿದೆ. ಅವರು ಶಿವನ ಭಕ್ತರಾಗಿದ್ದಾರೆ
ANI
ಶಿವನ ಭಕ್ತರಾದ ನಾಗಾ ಸಾಧುಗಳ ಪವಿತ್ರ ಸ್ನಾನದೊಂದಿಗೆ ಕುಂಭಮೇಳವು ಆರಂಭವಾಯಿತು
ANI
ಅದಕ್ಕಾಗಿಯೇ ಮಹಾ ಕುಂಭ ಮೇಳದಲ್ಲಿ ಮೊದಲ ಅಮೃತ ಸ್ನಾನವನ್ನು ನಾಗಾ ಸಾಧುಗಳು ಮಾಡಿದರು
ANI
ನಾಗಾ ಸಾಧುಗಳು ನಗ್ನರಾಗಿರುತ್ತಾರೆ. ಅವರು ಬಟ್ಟೆಯನ್ನು ಧರಿಸುವುದಿಲ್ಲ. ಇದು ಅವರ ಗುರುತಾಗಿದೆ
ANI
ನಾಗಾ ಸಾಧುಗಳು ತಮ್ಮ ಜೀವವನ್ನು ತ್ಯಜಿಸುತ್ತಿರುವಾಗ ಅನೇಕರು ಅವರ ಸುತ್ತಮುತ್ತ ಧ್ಯಾನ ಮಾಡುತ್ತಿರುವಂತೆ ಕುಳಿತುಕೊಳ್ಳುತ್ತಾರೆ. ನಾಗಾ ಸಾಧುಗಳು ಮೃತಪಟ್ಟ ಸ್ಥಳದಲ್ಲಿ ಸಮಾಧಿ ಮಾಡಲಾಗುತ್ತದೆ
ANI
ನಾಗಾ ಸಾಧುಗಳಾಗುವುದು ಬಹಳ ಕಷ್ಟದ ಕೆಲಸ. ಜೀವನದ ಅನೇಕ ವರ್ಷಗಳನ್ನು ಮೀಸಲಿಡಬೇಕಾಗುತ್ತದೆ
ANI
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ