ಶನಿ ದೇವರ ವಿಗ್ರಹವನ್ನು ಮನೆಯಲ್ಲಿ ಇಡುವುದಿಲ್ಲ ಏಕೆ
By Raghavendra M Y
Dec 08, 2024
Hindustan Times
Kannada
ಶನಿ ದೇವರನ್ನು ನ್ಯಾಯದ ದೇವರು ಎಂದು ಕರೆಯುತ್ತಾರೆ. ಜನರ ಸಂತೋಷಕ್ಕಾಗಿ ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ
ಶನಿವಾರ ಶನಿಗೆ ಸಮರ್ಪಿತವಾದ ದಿನವಾಗಿದೆ. ಶನಿಯ ಪೂಜೆಗೆ ಕೆಲವು ವಿಶೇಷ ನಿಯಮಗಳಿವೆ
ದೇವರು ಮತ್ತು ದೇವತೆಗಳ ವಿಗ್ರಹಗಳನ್ನು ಜನ ತಮ್ಮ ಮನೆಯಲ್ಲಿ ಪೂಜೆಗಾಗಿ ಇಟ್ಟುಕೊಳ್ಳುತ್ತಾರೆ. ಆದರೆ ಶನಿ ದೇವರ ವಿಗ್ರಹವನ್ನು ಮನೆಯಲ್ಲಿ ಇಡುವುದು ನಿಷೇಧಿಸಲಾಗಿದೆ
ಇದರ ಹಿಂದೆ ಪೌರಾಣಿಕ ನಂಬಿಕೆ ಇದೆ. ಇದರ ಪ್ರಕಾರ, ಶನಿ ದೇವರಿಗೆ ಶಾಪವಿದೆ
ಯಾರನ್ನು ನೋಡಿದರೂ ಅಶುಭವಾಗುತ್ತದೆ ಎಂಬ ಶಾಪ ಶನಿ ದೇವರಿಗೆ ಇರುವುದಾಗಿ ಪ್ರತೀತಿ
ಶನಿ ದೇವನ ದೃಷ್ಟಿ ನೇರವಾಗಿ ಕುಟುಂಬದವರ ಮೇಲೆ ಬೀಳದಂತೆ ಮನೆಯ ದೇವರ ಮನೆಯಲ್ಲಿ ಶನಿ ದೇವರ ವಿಗ್ರಹವನ್ನು ಇಡುವುದಿಲ್ಲ
ನೀವು ದೇವಸ್ಥಾನದಲ್ಲಿ ಶನಿ ದೇವರನ್ನು ಪೂಜಿಸುತ್ತಿದ್ದರೆ ಆತನ ಕಣ್ಣುಗಳನ್ನು ನೋಡದಂತೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದ
ಶನಿ ದೇವರ ವಿಗ್ರಹದ ಮುಂದೆ ನೇರವಾಗಿ ನಿಂತು ಪೂಜೆ ಮಾಡಬಾರದು
ಯಾವಾಗಲೂ ಶನಿ ದೇವರ ವಿಗ್ರಹದ ಬಲ ಅಥವಾ ಎಡಭಾಗದಲ್ಲಿ ನಿಂತು ಪೂಜಿಸಬೇಕು
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ
ಒಣದ್ರಾಕ್ಷಿ ನೆನೆಸಿದ ನೀರು ಕುಡಿಯುವುದರ 6 ಪ್ರಯೋಜನಗಳಿವು
Twitter
ಮುಂದಿನ ಸ್ಟೋರಿ ಕ್ಲಿಕ್ ಮಾಡಿ