ಹಿಂದೂ ಧರ್ಮದಲ್ಲಿ ಒಂದೇ ಗೋತ್ರದವರು ಮದುವೆಯಾಗುವುದಿಲ್ಲ ಏಕೆ

Pic Credit: Shutterstock

By Raghavendra M Y
Jan 19, 2025

Hindustan Times
Kannada

ಗೋತ್ರ

ಹಿಂದೂ ಧರ್ಮದಲ್ಲಿ, ವ್ಯಕ್ತಿಯ ಗೋತ್ರವನ್ನು ಮುಖ್ಯವೆಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ಮದುವೆಯ ಸಮಯದಲ್ಲಿ, ಹುಡುಗಿ ಮತ್ತು ಹುಡುಗನ ಗೋತ್ರ ನೋಡುತ್ತಾರೆ

Pic Credit: Shutterstock

ಒಂದೇ ಗೋತ್ರದವರು

ಹುಡುಗಿ ಮತ್ತು ಹುಡುಗ ಒಂದೇ ಗೋತ್ರವನ್ನು ಹೊಂದಿದ್ದರೆ, ಅವರು ಮದುವೆಯಾಗಲ್ಲ. ಅಂದರೆ, ಒಂದೇ ಗೋತ್ರದಲ್ಲಿ ಮದುವೆಯನ್ನು ಹಿಂದೂ ಧರ್ಮದಲ್ಲಿ ನಿಷೇಧಿಸಲಾಗಿದೆ

ಒಂದೇ ಗೋತ್ರದವರಿಗೆ ಮದುವೆ ಏಕೆ ಮಾಡುವುದಿಲ್ಲ, ಅದರ ಹಿಂದಿನ ಕಾರಣವನ್ನು ತಿಳಿಯಿರಿ

ಕಾರಣ

Pic Credit: Shutterstock

ಋಷಿ ಮುನಿಗಳು

ಪೌರಾಣಿಕ ನಂಬಿಕೆಗಳ ಪ್ರಕಾರ, ಗೋತ್ರವು ಋಷಿಗಳಿಗೆ ಸಂಬಂಧಿಸಿದೆ ಎಂದು ನಂಬಲಾಗಿದೆ

Pic Credit: Shutterstock

ನಾಲ್ಕು ಗೋತ್ರಗಳು

ಪ್ರಾಚೀನ ಕಾಲದಲ್ಲಿ, ಮುಖ್ಯವಾಗಿ ನಾಲ್ಕು ಗೋತ್ರಗಳು ಇದ್ದವು. ನಂತರ ಅತ್ರಿ, ಜಮದಗ್ನಿ, ಅಗಸ್ತ್ಯ ಮತ್ತು ವಿಶ್ವಾಮಿತ್ರ ಎಂಬ ಇನ್ನೂ ನಾಲ್ಕು ಗೋತ್ರಗಳಿವೆ

Pic Credit: Shutterstock

ಗೋತ್ರಕ್ಕೆ ಸೇರಿದ ಎಲ್ಲಾ ಪುರುಷರು ಮತ್ತು ಮಹಿಳೆಯರ ಪೂರ್ವಜರನ್ನು ಋಷಿ ಎಂದು ಪರಿಗಣಿಸಲಾಗುತ್ತದೆ

ಪೂರ್ವಜರು

Pic Credit: Shutterstock

ಒಂದೇ ಗೋತ್ರದಲ್ಲಿ ಬರುವ ಹುಡುಗಿ ಮತ್ತು ಹುಡುಗ ಪರಸ್ಪರ ಸಹೋದರ ಸಹೋದರಿಯರು

ಸಹೋದರ-ಸಹೋದರಿ ಸಂಬಂಧ

Pic Credit: Shutterstock

ಸಾಮಾನ್ಯ ಪೂರ್ವಜರನ್ನು ಹೊಂದಿರುವುದರಿಂದ, ಒಂದೇ ಗೋತ್ರದಲ್ಲಿ ಮದುವೆಯಾಗುವುದನ್ನು ನಿಷಿದ್ಧವೆಂದು ಪರಿಗಣಿಸಲಾಗುತ್ತದೆ

ಮದುವೆ ನಿಷಿದ್ಧ

ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ

ಗಮನಿಸಿ

Pic Credit: Shutterstock

ರಾಮ ರಕ್ಷಾ ಸೂತ್ರವನ್ನು ಪಠಿಸುವುದರಿಂದಾಗುವ ಪ್ರಯೋಜನಗಳು 

Pic Credit: Shutterstock

ಗುಲಾಬಿಯಂತೆ ಅರಳಿದ ಸಪ್ತಮಿ ಗೌಡ; ಸಿಂಪಲ್ ಕುರ್ತಾದಲ್ಲೂ ಸಖತ್ ಕ್ಯೂಟ್‌