2024ರ ಅಮರನಾಥ ಯಾತ್ರೆ ಆರಂಭ, ಶಿವನ ಈ ಸನ್ನಿಧಾನದ ವೈಶಿಷ್ಟ್ಯ ತಿಳಿಯಿರಿ
By Reshma
Jun 30, 2024
Hindustan Times
Kannada
ಹಿಂದೂ ಧರ್ಮದಲ್ಲಿ ಅಮರನಾಥ ಯಾತ್ರೆಗೆ ಬಹಳ ಮಹತ್ವವಿದೆ. 2024ರ ಅಮರನಾಥ ಯಾತ್ರೆ ನಿನ್ನೆ (ಜೂನ್ 29) ರಿಂದ ಆರಂಭವಾಗಿದೆ.
ಈ ಯಾತ್ರೆಯ ಆಗಸ್ಟ್ 19ರ ಸಾವನ್ ಹುಣ್ಣಿಮೆ (ರಕ್ಷಾಬಂಧನ) ಯವರೆಗೆ ನಡೆಯುತ್ತದೆ. ಮಹಾದೇವನ ಭಕ್ತರಿಗೆ ಈ ಯಾತ್ರೆ ಬಹಳ ವಿಶೇಷ.
ಅಮರನಾಥವನ್ನು ಶಿವನ ಅತ್ಯಂತ ಪವಿತ್ರ ಮತ್ತು ಅದ್ಭುತ ಸ್ಥಳ ಎಂದು ಪರಿಗಣಿಸಲಾಗಿದೆ.
ಈ ಮಹಾದೇವನು ಅಲ್ಲಿ ಮಂಜುಗಡ್ಡೆಯ ರೂಪದಲ್ಲಿ ನೆಲೆಸಿದ್ದಾನೆ. ಹಲವು ವರ್ಷಗಳಿಂದ ಈ ಮಂಜುಗಡ್ಡೆ ಹಾಗೇ ಇದೆ.
ಅಮರನಾಥ ಗುಹೆಯು ಶಿವನು ಪಾರ್ವತಿಗೆ ಹಲವು ರಹಸ್ಯಗಳನ್ನು ಹೇಳಿದ ಸ್ಥಳ ಎಂದು ನಂಬಲಾಗಿದೆ.
ಸುಮಾರು 1300 ಅಡಿ ಎತ್ತರದಲ್ಲಿದೆ ಅಮರನಾಥ ಗುಹೆ. 52 ದಿನಗಳ ಕಾಲ ಅಮರನಾಥ ಯಾತ್ರೆ ನಡೆಯುತ್ತದೆ.
ಅಮರನಾಥದ ಗುಹೆಯಲ್ಲಿರುವ ಮಂಜುಗಡ್ಡೆಯ ಶಿವಲಿಂಗವು ಪ್ರತಿದಿನ ಸ್ವಲ್ಪ ಬೆಳೆಯುತ್ತದೆ. ಇದರ ಎತ್ತರವು 2 ಗಜಗಳಿಗಿಂತ ಹೆಚ್ಚಾಗಿರುತ್ತದೆ.
ಈ ಗುಹೆಯನ್ನು ಮೊದಲು ಕುರುಬ ಬೂಟಾ ಮಲಿಕ್ ಕಂಡುಹಿಡಿದನೆಂದು ಹೇಳಲಾಗುತ್ತದೆ. ಈ ವರ್ಷ ಅಮರನಾಥ ಯಾತ್ರೆಯ ಮೊದಲ ಬ್ಯಾಚ್ ಶಿವನ ಸನ್ನಿಧಾನಕ್ಕೆ ಹೊರಟಿದೆ.
ಸಿಲಿಕಾನ್ ಸಿಟಿ ಬೆಂಗಳೂರಿಂದ ನಿಧಾನವಾಗಿ ಕಣ್ಮರೆಯಾದ ಅಂಶಗಳು
Photo Credit: Pexels
ಮುಂದಿನ ಸ್ಟೋರಿ ಕ್ಲಿಕ್ ಮಾಡಿ