2 ಲಕ್ಷಕ್ಕೂ ಕಡಿಮೆ ದರಕ್ಕೆ ಲಭ್ಯವಿರುವ ಸ್ಪೋರ್ಟ್ಸ್ ಬೈಕ್‌ಗಳು ಇವು
By Kiran Kumar I G
Apr 18, 2025
Hindustan Times
Kannada
ಯಮಹಾ ಆರ್15 ವಿ4 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.82 ಲಕ್ಷದಿಂದ ರೂ.1.87 ಲಕ್ಷಗಳಾಗಿದೆ.
155 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ 18.1 ಬಿ ಹೆಚ್ ಪಿ ಪವರ್ ಮತ್ತು 14.2 ಎನ್ ಎಂ ಟಾರ್ಕ್ ಉತ್ಪಾದಿಸುತ್ತದೆ.
ಹೀರೋ ಕರಿಜ್ಮಾ ಎಕ್ಸ್ ಎಂಆರ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.79 ಲಕ್ಷಗಳಾಗಿದೆ .
ಇದರ 210 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ 25.1 ಬಿಹೆಚ್ ಪಿ ಮತ್ತು 20.4 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಬಜಾಜ್ ಪಲ್ಸರ್ ಆರ್ ಎಸ್ 200 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.74 ಲಕ್ಷಗಳಾಗಿದೆ.
ಸುಜುಕಿ ಜಿಕ್ಸರ್ ಎಸ್ ಎಫ್ 250 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.92 ಲಕ್ಷಗಳಾಗಿದೆ.
249 ಸಿಸಿ ಆಯಿಲ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ 26.1 ಬಿ ಹೆಚ್ ಪಿ ಪವರ್ ಮತ್ತು 22.2 ಎನ್ ಎಂ ಟಾರ್ಕ್ ಉತ್ಪಾದಿಸುತ್ತದೆ .
ಕೆಟಿಎಂ ಆರ್ ಸಿ 125 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.91 ಲಕ್ಷಗಳಾಗಿದೆ.
ಇದರ 124.7 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ 14.34 ಬಿಹೆಚ್ ಪಿ ಮತ್ತು 12 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
2 ಲಕ್ಷಕ್ಕೂ ಕಡಿಮೆ ದರಕ್ಕೆ ಲಭ್ಯವಿರುವ ಸ್ಪೋರ್ಟ್ಸ್ ಬೈಕ್‌ಗಳು
ಎಚ್ಚರ!
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ