ಕ್ರೀಡಾಪಟುವಿಗೆ ಆದಾಯ ಹರಿದು ಬರುವ ಮೂಲಗಳು

By Prasanna Kumar P N
Jan 08, 2025

Hindustan Times
Kannada

ಕ್ರೀಡೆಯಲ್ಲಿ ಯಶಸ್ಸು ಸಾಧಿಸಿದರೆ ಒಂದಲ್ಲ, ಎರಡಲ್ಲ ನೂರಾರು ಕಡೆಯಿಂದ ಆದಾಯ ಹರಿದು ಬರಲಿದೆ.

lionel messi instagram

ತಂಡ ಅಥವಾ ಕ್ಲಬ್‌ನಿಂದ ವಾರ್ಷಿಕ ಸಂಬಳ, ಆಡಿದ ಪ್ರತಿ ಪಂದ್ಯಕ್ಕೂ ವೇತನ, ತಂಡದ ಅಭ್ಯಾಸಗಳಲ್ಲಿ ಪಾಲ್ಗೊಂಡರೆ ವೇತನ ಸಿಗುತ್ತದೆ.

cristiano ronaldo instagram

ಬ್ರ್ಯಾಂಡ್‌ಗಳೊಂದಿಗೆ ಪಾಲುದಾರಿಕೆ, ಉತ್ಪನ್ನಗಳ ಅನುಮೋದನೆ, ಬ್ರಾಂಡ್ ರಾಯಭಾರಿ, ಪ್ರಾಯೋಜಕತ್ವ ಮತ್ತು ಜಾಹೀರಾತುಗಳಿಂದ ಆದಾಯ.

Virat Kohli Instagram

ಪರ್ಫಾಮೆನ್ಸ್ ಬೋನಸ್, ಚಾಂಪಿಯನ್‌ಶಿಪ್ ಬೋನಸ್‌, ಟ್ರೋಫಿ ಗೆದ್ದರೆ ಬಹುಮಾನ, ಒಪ್ಪಂದಗಳಿಗೆ ಸಹಿ ಮಾಡುವ ಮೂಲಕ ಆದಾಯ.

ಹೆಸರು ಮತ್ತು ಸಂಖ್ಯೆ(ಜೆರ್ಸಿ)ಯೊಂದಿಗೆ ಜೆರ್ಸಿಗಳ ಮಾರಾಟದಿಂದ, ಆಟೋಗ್ರಾಫ್ ಸಹಿಗಳಿಂದ, ಪರವಾನಗಿ ಶುಲ್ಕಗಳಿಂದ (ಹೆಸರು, ಚಿತ್ರಗಳ ಬಳಕೆ.. ಇತರೆ) ಆದಾಯ ಬರುತ್ತದೆ.

D Gukesh Instagram

ಟಿವಿ-ರೇಡಿಯೋ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ, ಭಾಷಣ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ, ಸಾಕ್ಷ್ಯಚಿತ್ರ-ಸಿನಿಮಾಗಳಲ್ಲಿ ಭಾಗವಹಿಸಿದರೆ ಆದಾಯ.

Instagram

ವ್ಯಾಪಾರ-ವ್ಯವಹಾರದಲ್ಲಿ ಹೂಡಿಕೆ ಮಾಡಿದರೆ ಆದಾಯ, ಇತರ ವ್ಯವಹಾರಗಳು ಅಥವಾ ವ್ಯಕ್ತಿಗಳೊಂದಿಗೆ ಪಾಲುದಾರಿಕೆಯಿಂದ ಬರುವ ಆದಾಯ.

PV Sindhu Instagram

ಕಾರ್ಯಕ್ರಮ ಅಥವಾ ಸಮಾರಂಭಗಳಲ್ಲಿ ಕಾಣಿಸಿಕೊಳ್ಳಲು ಮತ್ತು ಕ್ರೀಡಾ ಶಿಬಿರಗಳನ್ನು ನಡೆಸಲು ಪಾವತಿ ಮಾಡಲಾಗುತ್ತದೆ.

Sunil chhetri instagram

ಅಸಲಿ, ನಕಲಿ ಬಾದಾಮಿಯನ್ನು ಗುರುತಿಸುವುದು ಹೇಗೆ?