1.5 ಲಕ್ಷದಿಂದ 12 ಕೋಟಿ; ಮನು ಭಾಕರ್ ಆಸ್ತಿ ಮೌಲ್ಯ ಭಾರಿ ಏರಿಕೆ

By Prasanna Kumar P N
Jan 07, 2025

Hindustan Times
Kannada

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಎರಡು ಪದಕ ಗೆದ್ದಿರುವ ಮನು ಭಾಕರ್ ಅವರಿ​ಗೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ದೊರಕಿದೆ.

ಮನು ಭಾಕರ್ ಸೇರಿ ನಾಲ್ವರಿಗೆ ಖೇಲ್​ ರತ್ನ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಘೋಷಿಸಿತ್ತು. 

ಒಲಿಂಪಿಕ್ಸ್​​ನಲ್ಲಿ 2 ಕಂಚಿನ ಪದಕ ಗೆದ್ದಿರುವ ಮೊದಲ ಭಾರತೀಯ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮನು ಭಾಕರ್​ ಒಲಿಂಪಿಕ್ಸ್​ನ ಎರಡು ಪದಕ ಸೇರಿ ತನ್ನ ವೃತ್ತಿಜೀವನದಲ್ಲಿ ಒಟ್ಟು  21 ಪದಕಗಳನ್ನು ಗಳಿಸಿದ್ದಾರೆ.

ಒಲಿಂಪಿಕ್ಸ್ ಬಳಿಕ ಮನು ಭಾಕರ್​ ಆಸ್ತಿ ಮೌಲ್ಯ ಗಣನೀಯ ಏರಿಕೆ ಕಂಡಿದೆ. 

ಬಹು ಮೂಲಗಳ ಪ್ರಕಾರ, ಮನು ಭಾಕರ್ ಆಸ್ತಿ ಮೌಲ್ಯವು ಸುಮಾರು 12 ಕೋಟಿ ಎಂದು ಅಂದಾಜಿಸಲಾಗಿದೆ.

ಒಲಿಂಪಿಕ್ಸ್ ಪದಕ ಗೆಲ್ಲುವುದಕ್ಕೂ ಮುನ್ನ ಮನು ಭಾಕರ್ ಆಸ್ತಿ ಮೌಲ್ಯ 60 ಲಕ್ಷ ರೂ ಇತ್ತು.

ಭಾಕರ್ ಶೂಟಿಂಗ್ ಪ್ರಯಾಣವು ಆಕೆಯ ತಂದೆ ನೀಡಿದ್ದ 1.5 ಲಕ್ಷ ರೂ ಆರ್ಥಿಕ ಬೆಂಬಲದೊಂದಿಗೆ ಪ್ರಾರಂಭವಾಯಿತು.

ಪಿತೃ ದೋಷ ನಿವಾರಣೆಗಾಗಿ ಮೌನಿ ಅಮಾವಾಸ್ಯೆ ದಿನ ಈ ಪರಿಹಾರಗಳನ್ನು ಮಾಡಿ

Pic Credit: Shutterstock