ಪ್ಯಾರಿಸ್​ ಒಲಿಂಪಿಕ್ಸ್​ಗೆ ಗೂಗಲ್ ಡೂಡಲ್​ ಗೌರವ

By Prasanna Kumar P N
Jul 26, 2024

Hindustan Times
Kannada

17 ದಿನಗಳ ಕಾಲ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್​ಗೆ ಇಂದು (ಜುಲೈ 26) ವರ್ಣರಂಜಿತ ಚಾಲನೆ ಸಿಗಲಿದೆ.

33ನೇ ಆವೃತ್ತಿಯ ಜಾಗತಿಕ ಕ್ರೀಡೆಗೆ ಡೂಡಲ್ ಮೂಲಕ ಗೂಗಲ್ ವಿಶೇಷ ಗೌರವ ಸಲ್ಲಿಸಿದೆ.

Pexels

ಪ್ಯಾರಿಸ್‌ನಲ್ಲಿ ಜುಲೈ 26, 2024 ರಿಂದ ಪ್ರಾರಂಭವಾಗುವ ಬೇಸಿಗೆ ಒಲಿಂಪಿಕ್ಸ್ ಆಗಸ್ಟ್ 11 ರವರೆಗೆ ನಡೆಯಲಿದೆ.

Pexels

ಇದೇ ವೇಳೆ ಸರ್ಚ್ ಇಂಜಿನ್ ಗೂಗಲ್ ತನ್ನ ಮುಖಪುಟದಲ್ಲಿ ಗೋಚರಿಸುವ ಲೋಗೋವನ್ನು ಬದಲಾಯಿಸಿದೆ.

ಗೂಗಲ್ ಸ್ಥಾನದಲ್ಲಿ ಅದ್ಭುತವಾದ ಡೂಡಲ್ ರಚಿಸಿದೆ. 

Pexels

ಅಥ್ಲೀಟ್​ಗಳಂತೆ ಅನಿಮೇಟೆಡ್ ಪಾತ್ರಗಳು ಸೀನ್‌ ನದಿಯಲ್ಲಿ ಚಲಿಸುತ್ತಿರುವುದನ್ನು ನಾವು ಕಾಣಬಹುದು.

ಹೆಚ್ಚು ಆದಾಯ ಗಳಿಸಲು ಕೌಶಲ್ಯ ಕಲಿಸುವ 6 ಉಚಿತ ಆನ್‌ಲೈನ್ ಕೋರ್ಸ್‌ಗಳು

Photo credit: Unsplash