ಕುಸ್ತಿಪಟು ಸಂಗೀತಾ ಫೋಗಾಟ್ ಸಖತ್ ಫೋಟೋಸ್

By Prasanna Kumar P N
Aug 11, 2024

Hindustan Times
Kannada

ಕ್ರೀಡೆಯ ಹೊರತಾಗಿ ಮಹಿಳಾ ಕುಸ್ತಿಪಟು ಸಂಗೀತಾ ಫೋಗಟ್ ತನ್ನ ಮನಮೋಹಕ ಶೈಲಿಯಿಂದಲೂ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.

ಜಾಲತಾಣದಲ್ಲಿ ಸಕ್ರಿಯರಾಗಿರುವ ಸಂಗೀತಾ, ಫ್ಯಾಷನ್ ವಿಷಯದಲ್ಲಿ ಬಾಲಿವುಡ್ ನಟಿಯರು, ಮಾಡೆಲ್​​ಗಳಿಗೆ ಪೈಪೋಟಿ ನೀಡುತ್ತಿದ್ದಾರೆ.

ಸಂಗೀತಾ ಕಳೆದ ವರ್ಷ ಹಂಗೇರಿ ರ್ಯಾಂಕಿಂಗ್ ಸಿರೀಸ್ ಟೂರ್ನಮೆಂಟ್​ನಲ್ಲಿ ಕಂಚಿನ ಪದಕ ಗೆದ್ದಿದ್ದರು.

ಸಂಗೀತಾ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಬಜರಂಗ್ ಪುನಿಯಾ ಅವರ ಪತ್ನಿ.

ಭಾರತೀಯ ಕುಸ್ತಿ ಫೆಡರೇಶನ್ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧದ ಪ್ರತಿಭಟನೆಯಲ್ಲಿ ಸಂಗೀತಾ ಪಾಲ್ಗೊಂಡಿದ್ದರು.

ಸಂಗೀತಾ ಮತ್ತು ಇತರ ಕೆಲವು ಮಹಿಳಾ ಕುಸ್ತಿಪಟುಗಳು ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು.

‘ಝಲಕ್ ದಿಖ್ಲಾ ಜಾ 11’ ರಿಯಾಲಿಟಿ ಶೋನಲ್ಲಿ ಸಂಗೀತಾ ಸ್ಪರ್ಧಿಯಾಗಿ ಭಾಗವಹಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು.

ಸಂಗೀತಾ ತಮ್ಮ ನೃತ್ಯ ಕೌಶಲ್ಯದಿಂದಲೂ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಾನವ ಜನಾಂಗದ ಬದುಕನ್ನೇ ಬದಲಿಸಿದ  7 ಆವಿಷ್ಕಾರಗಳಿವು

Pixabay