ಒಲಿಂಪಿಕ್ಸ್ ಚಿನ್ನದ ಪದಕದ ಮೌಲ್ಯವೆಷ್ಟು?
By Jayaraj
Jul 16, 2024
Hindustan Times
Kannada
ಈ ಬಾರಿಯ ಒಲಿಂಪಿಕ್ಸ್ ಕ್ರೀಡಾಕೂಟ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ನಡೆಯುತ್ತಿದೆ.
ಜಾಗತಿಕ ಕ್ರೀಡಾಹಬ್ಬವು ಜುಲೈ 26ರಂದು ಆರಂಭವಾಗಿ ಆಗಸ್ಟ್ 11ರಂದು ಕೊನೆಗೊಳ್ಳಲಿದೆ.
ಟೂರ್ನಿಯಲ್ಲಿ ವಿಜೇತರಿಗೆ ಕೊಡಲಾಗುವ ಚಿನ್ನದ ಪದಕದ ಮೌಲ್ಯ ಎಷ್ಟು ಎಂಬುದನ್ನು ತಿಳಿಯೋಣ.
ಒಲಿಂಪಿಕ್ ಸಮಿತಿ ಪ್ರಕಾರ, ಚಿನ್ನದ ಪದಕವನ್ನು 92.5 ಪ್ರತಿಶತ ಬೆಳ್ಳಿಯಿಂದ ನಿರ್ಮಿಸಲಾಗಿದೆ.
reuters
ಉಳಿದಂತೆ ಸುಮಾರು 6 ಗ್ರಾಂನಷ್ಟು ಶುದ್ಧ ಚಿನ್ನದ ಲೇಪನ ಮಾಡಲಾಗಿದೆ.
reuters
ಲಂಡನ್ ಮೂಲದ ಸಂಶೋಧನಾ ಸಂಸ್ಥೆ ಪ್ರಕಾರ, ಚಿನ್ನದ ಪದಕದ ಮೌಲ್ಯವು (ಚಿನ್ನ ಮತ್ತು ಬೆಳ್ಳಿ ಸೇರಿ) 758 ಡಾಲರ್. ಅಂದರೆ 63,357 ರೂಪಾಯಿ.
reuters
ಈ ಹಿಂದಿನ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕದ ಮೌಲ್ಯ ತುಸು ಹೆಚ್ಚಿತ್ತು. ಆಗ 800 ಡಾಲರ್ ಮೌಲ್ಯದ ಚಿನ್ನವನ್ನು ನೀಡಲಾಗಿತ್ತು.
ಹೆಚ್ಚಿನ ಅವಕಾಶಗಳು ಸಿಗುತ್ತವೆ; ಮೇ 14ರ ಬುಧವಾರದ ದಿನ ಭವಿಷ್ಯ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ