ಟೆನಿಸ್ ತಾರೆ ಸಾನಿಯಾ ಮಿರ್ಜಾ ಲಕ್ಷುರಿ ಕಾರ್‌ಗಳಿವು
By Jayaraj
Feb 28, 2024
Hindustan Times
Kannada
ಭಾರತ ಪರ ಸುದೀರ್ಘ 22 ವರ್ಷಗಳ ಕಾಲ ಟೆನಿಸ್ ಆಡಿದ ಸಾನಿಯಾ ಬಳಿ ದುಬಾರಿ ಕಾರುಗಳಿವೆ
ಸಾನಿಯಾ ಓಡಾಡುವ ಕಾರುಗಳು ಹೀಗಿವೆ.
ಪೋರ್ಶ್ (83 ಲಕ್ಷ ರೂ.)
ರೋವರ್ ಇವೋಕ್ಯೂ (72 ಲಕ್ಷ ರೂಪಾಯಿ)
ಮರ್ಸಿಡೀಸ್ ಬೆನ್ಸ್
ಜಾಗ್ವಾರ್ XE (46.64 ಲಕ್ಷ ರೂ.)
ಬಿಎಂಡಬ್ಲ್ಯೂ 7 ಸೀರೀಸ್ (1.70 ಕೋಟಿ ರೂ.)
ಇತ್ತೀಚೆಗೆ ಶೋಯೆಬ್ ಮಲಿಕ್‌ಗೆ ವಿಚ್ಛೇದನ ನೀಡಿದ ಸಾನಿಯಾ, ಹೈದರಾಬಾದ್‌ನಲ್ಲಿ ನೆಲೆಸಿದ್ದಾರೆ.
ರಿಯಲ್ ಎಸ್ಟೇಟ್‌ನಿಂದ ಲಾಭವಾಗಲಿದೆ; ಮೇ 19ರ ದಿನಭವಿಷ್ಯ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ