ಒಲಿಂಪಿಕ್ಸ್‌: ಡ್ರಗ್ ಪ್ರಕರಣದಲ್ಲಿ ಅನರ್ಹಗೊಂಡ ಮೊದಲ ಕ್ರೀಡಾಪಟು ಯಾರು?

By Prasanna Kumar P N
Jul 24, 2024

Hindustan Times
Kannada

ಪ್ಯಾರಿಸ್ ಒಲಿಂಪಿಕ್ಸ್​​-2024 ಕ್ರೀಡಾಕೂಟಕ್ಕೆ ಕೆಲವೇ ಗಂಟೆಗಳು ಮಾತ್ರ ಬಾಕಿ ಉಳಿದಿದೆ.

ಉದ್ಘಾಟನಾ ಸಮಾರಂಭ ಜುಲೈ 26ರಂದು ನಡೆದರೂ ಕ್ರೀಡೆಗಳು ಜುಲೈ 25ರಿಂದ ಪ್ರಾರಂಭವಾಗಲಿವೆ.

ವಿಶ್ವದ ಅತಿದೊಡ್ಡ ಕ್ರೀಡಾಕೂಟಕ್ಕೂ ಮುನ್ನ ಒಲಿಂಪಿಕ್ಸ್​​​ ಇತಿಹಾಸದಲ್ಲಿ ಮೊದಲ ಮಾದಕ ದ್ರ್ಯವ್ಯ ಸೇವನೆ ಪ್ರಕರಣ ಬೆಳಕಿಗೆ ಬಂದಿದ್ದು ಯಾವಾಗ?

ಒಲಿಂಪಿಕ್ಸ್‌ಗಳಲ್ಲಿ ಉದ್ದೀಪನ ಪರೀಕ್ಷೆ ಕಟ್ಟುನಿಟ್ಟಾಗಿ ನಡೆಯುತ್ತಿದ್ದು, ಕ್ರೀಡಾಪಟುಗಳು ಎಚ್ಚರಿಕೆ ವಹಿಸಬೇಕಿದೆ.

reuters

ಮಾದಕ ದ್ರವ್ಯ ಸೇವನೆಯ ಮೊದಲ ಪ್ರಕರಣ ಬೆಳಕಿಗೆ ಬಂದಿದ್ದು 1968ರ ಮೆಕ್ಸಿಕೊ ಗೇಮ್ಸ್‌ನಲ್ಲಿ.

reuters

ಬಿಯರ್‌ ಕುಡಿದಿದ್ದ ಸ್ವೀಡನ್‌ ಕ್ರೀಡಾಪಟು ಹನ್ಸ್‌-ಗುನ್ನಾರ್‌ ಲಿಲಿಜೆನ್‌ವಾಲ್‌ ನಿಷೇಧ ಶಿಕ್ಷೆಗೆ ಗುರಿಯಾಗಿದ್ದರು.

reuters

ಅಲ್ಲದೆ, ಲಿಲಿಜೆನ್‌ವಾಲ್‌ ಗೆದ್ದಿದ್ದ ಕಂಚಿನ ಪದಕವನ್ನೂ ಮರಳಿ ಪಡೆಯಲಾಗಿತ್ತು. ಡ್ರಗ್ ಬಳಕೆಗಾಗಿ ಒಲಿಂಪಿಕ್ಸ್‌ನಲ್ಲಿ ಅನರ್ಹಗೊಂಡ ಮೊದಲ ಕ್ರೀಡಾಪಟು ಲಿಲಿಜೆನ್‌ವಾಲ್‌.

ಮಲಬದ್ಧತೆ ನಿವಾರಣೆಗೆ ಇಲ್ಲಿದೆ 8 ಸರಳ ಪರಿಹಾರ 

Image Credits : pexels