ಕೇದಾರನಾಥ ಯಾತ್ರೆ ಆರಂಭ, ಹೊರಡಲು ತಯಾರಾಗಿ

By Raghavendra M Y
Apr 04, 2024

Hindustan Times
Kannada

ಹಿಂದೂ ಧರ್ಮದ 4 ಧಾಮ್‌ಗಳಲ್ಲಿ ಕೇದಾರನಾಥ ಒಂದಾಗಿದೆ. ಹೆಚ್ಚಾಗಿ ಯಾರು ಭೇಟಿ ನೀಡುತ್ತಾರೆ ಅನ್ನೋದನ್ನ ತಿಳಿಯೋಣ

ಪ್ರತಿಯೊಬ್ಬ ಹಿಂದೂ ತನ್ನ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಲು ಬಯಸುತ್ತಾರೆ

ಕೇದಾರನಾಥ ಪರ್ವತಗಳ ಮೇಲೆ ನೆಲೆಸಿರುವುದರಿಂದ ಹಿಮದಿಂದಾಗಿ ಇಡೀ ವರ್ಷ ಇಲ್ಲಿಗೆ ಭೇಟಿ ನೀಡಲು ಸಾಧ್ಯವಿಲ್ಲ

ಚಾರ್‌ ಧಾಮ್ ಯಾತ್ರೆಗೆ ಪ್ರತಿ ವರ್ಷದ ಕೆಲವು ತಿಂಗಳು ಮಾತ್ರ ಅವಕಾಶ ನೀಡಲಾಗುತ್ತದೆ

ಕೇದಾರನಾಥದಲ್ಲಿ ಶಿವನ ಜ್ಯೋತಿರ್ಲಿಂಗ ದರ್ಶನಕ್ಕಾಗಿ ಜನರು ಕಾತುರದಿಂದ ಕಾಯುತ್ತಿದ್ದಾರೆ

2024ರಲ್ಲಿ ಕೇದಾರನಾಥ ದೇವಾಲಯವನ್ನು  ಯಾವಾಗ ತೆರೆಯಲಾಗುತ್ತದೆ ಎಂಬುದನ್ನು ತಿಳಿಯೋಣ

ಶಿವನ 11ನೇ ಜ್ಯೋತಿರ್ಲಿಂಗ ಸ್ಥಾಪಸಿರುವ ಪವಿತ್ರ ಸ್ಥಳ ಕೇದಾರನಾಥ ದೇವಾಲಯ

ಪ್ರತಿ ವರ್ಷ ಇಲ್ಲಿಗೆ ಲಕ್ಷಾಂತರ ಭಕ್ತರು ಬಂದು ಜ್ಯೋತಿರ್ಲಿಂಗದ ದರ್ಶನ ಪಡೆಯುತ್ತಾರೆ

2024ರ ಮೇ 10 ರಿಂದ ಕೇದಾರನಾಥ ದೇವಾಯಲದ ಬಾಗಿಲು ತೆರೆಯಲಿದೆ

ದಟ್ಟ ಕೂದಲು ಬೇಕೆನ್ನುವವರು ಲವಂಗದ ಎಣ್ಣೆಯ ಲಾಭ ತಿಳಿಬೇಕು