ಬಾಲಿವುಡ್‌ಗೆ ಕಾಲಿಡ್ತಾರಾ ಶ್ರೀಲೀಲಾ? ಏನಿದು ಹೊಸ ಸುದ್ದಿ
By Suma Gaonkar
Jan 04, 2025
Hindustan Times
Kannada
ಧರ್ಮ ಪ್ರೊಡಕ್ಷನ್ಸ್‌ನೊಂದಿಗೆ ಬಾಲಿವುಡ್‌ಗೆ ಶ್ರೀಲೀಲಾ ಪಾದಾರ್ಪಣೆ ಮಾಡಲಿದ್ದಾರೆ ಎಂಬ ಸುದ್ದಿ ಇದೆ
ಕಾರ್ತಿಕ್ ಆರ್ಯನ್ ಜತೆ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ
ತು ಮೇರಿ ಮೈನ್ ತೇರಾ, ಮೈನ್ ತೇರಾ ತು ಮೇರಿಯಲ್ಲಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ
2025ರ ಮಧ್ಯಂತರದಲ್ಲಿ ಈ ಸಿನಿಮಾ ಬಿಡುಗಡೆಯಾಗಬಹುದು ಎಂದು ಅಂದಾಜಿಸಲಾಗಿದೆ
ಪುಷ್ಪ 2 ಸಿನಿಮಾದಲ್ಲಿ ಇವರು ಕಿಸಿಕ್ ಸಾಂಗ್‌ಗೆ ಮಾಡಿದ ಡಾನ್ಸ್ ವೈರಲ್ ಆಗಿದೆ
ಶೀಲೀಲಾ ಬ್ಯೂಟಿಗೆ ಅವರದೇ ಆದ ಫ್ಯಾನ್ಸ್ ಇದ್ದಾರೆ
ಅಭಿಮಾನಿಗಳು ಶ್ರೀಲೀಲಾ ಯಾವ ಸಿನಿಮಾ ಮಾಡಿದರೂ ನಾವು ನೋಡುತ್ತೇವೆ ಎಂದಿದ್ದಾರೆ
ನಟಿ ಶ್ರೀಲೀಲಾ ಈಗ ಬಾಲಿವುಡ್‌ನತ್ತ ಕಣ್ಣಿಟ್ಟಿದ್ದಾರೆ
ರೊಮ್ಯಾಂಟಿಕ್ ಡ್ರಾಮಾ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ
ಬಂಗಾರದ ಗೊಂಬೆಯಂತೆ ಕಂಗೊಳಿಸಿದ ಚಾರು; ಸೀರೆಯಲ್ಲ ಈಗ ಗೌನ್‌ನಲ್ಲಿ ಮೌನ ಗುಡ್ಡೇಮನೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ