ಬೆಕ್ಕು ಸಾಕುವುದರಿಂದ ಮಾನಸಿಕ ಆರೋಗ್ಯ ಸುಧಾರಿಸಬಹುದು

Photo Credit: Pexels

By Priyanka Gowda
Apr 18, 2025

Hindustan Times
Kannada

ಬೆಕ್ಕುಗಳು ಮೃದು ಮತ್ತು ಶಾಂತ ಸ್ವಭಾವದ್ದಾಗಿವೆ. ಮನುಷ್ಯರ ಮಾನಸಿಕ ಯೋಗಕ್ಷೇಮದ ಮೇಲೆ ಅವುಗಳ ಪರಿಣಾಮವು ನಿಜವಾಗಿಯೂ ವಿಶೇಷವಾಗಿದೆ.

Photo Credit: Pexels

ಬೆಕ್ಕು ಪರಿಶುದ್ಧ ಪ್ರಾಣಿಯಾಗಿದ್ದು, ನಮ್ಮ ಮಾನಸಿಕ ಆರೋಗ್ಯ ಸುಧಾರಿಸಲು ಇವು ಸಹಾಯಕವಾಗಿದೆ ಎಂದು ನಿಮಗೆ ತಿಳಿದಿದೆಯೇ?

Photo Credit: Pexels

ಬೆಕ್ಕಿನ ಮೃದುವಾದ ಮನಸ್ಸು ಮನುಷ್ಯರ ಮಾನಸಿಕ ಆರೋಗ್ಯಕ್ಕೆ ಸೌಮ್ಯ ಚಿಕಿತ್ಸೆಯಂತೆ ಕಾರ್ಯನಿರ್ವಹಿಸುತ್ತದೆ. 

Photo Credit: Pexels

ಬೆಕ್ಕು ನಿಮ್ಮ ತೊಡೆಯ ಮೇಲೆ ಮಲಗಿ ನಿದ್ರಿಸುತ್ತದೆಯೇ? ನಿಮ್ಮ ಮನಸ್ಥಿತಿಯನ್ನು ಸುಧಾರಿಸಲು ಮತ್ತು ಒತ್ತಡವನ್ನು ಕಡಿಮೆ ಮಾಡಲು ಇದಕ್ಕಿಂತ ಉತ್ತಮವಾದುದು ಯಾವುದೂ ಇಲ್ಲ. 

Photo Credit: Pexels

ಆತಂಕ ಮತ್ತು ಖಿನ್ನತೆ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತದೆ. ಬೆಕ್ಕುಗಳು ಈ ಭಾವನೆಗಳನ್ನು ನಿವಾರಿಸಲು ಸಹಾಯ ಮಾಡುತ್ತವೆ. 

Photo Credit: Pexels

ಬೆಕ್ಕುಗಳು ಶಾಂತವಾಗಿರಬಹುದು, ಆದರೆ ಅವು ಸ್ನೇಹ ಪರವಾಗಿದೆ. ಅವು ಒಂಟಿತನವನ್ನು ಕಡಿಮೆ ಮಾಡಲು ಸಹಾಯಕವಾಗಿದೆ. 

Photo Credit: Pexels

ಬೆಕ್ಕು ಪ್ರೀತಿ ಕೊಡುತ್ತದೆ ಜೊತೆಗೆ ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸಲು ಸಹಾಯ ಮಾಡುತ್ತದೆ.

Photo Credit: Pexels

ಕಷ್ಟದ ದಿನಗಳಲ್ಲಿಯೂ ಸಹ ಬೆಕ್ಕು ನಿಮ್ಮ ಮನಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅದರ ಚೇಷ್ಟೆಗಳನ್ನು ನೋಡುತ್ತಾ ದುಃಖ, ಒಂಟಿತನ ಕಳೆದು ಹೋಗುತ್ತದೆ.

Photo Credit: Pexels

ಮಾನಸಿಕ ಅಸ್ವಸ್ಥತೆ ಅಥವಾ ಆಘಾತದಿಂದ ಚೇತರಿಸಿಕೊಳ್ಳುತ್ತಿರುವ ಜನರು ಬೆಕ್ಕು ಸಾಕುವುದರಿಂದ ಮನಸ್ಸು ಹತೋಟಿಗೆ ಬರಬಹುದು.

Photo Credit: Pexels

ಪ್ರತಿಷ್ಠಿತ ಕಾನ್‌ ಸಿನಿಮೋತ್ಸವದಲ್ಲಿ ಮಿಂಚಿದ ʻಲಕ್ಷ್ಮೀ ನಿವಾಸʼ ಧಾರಾವಾಹಿಯ ಭಾವನಾ ಮೇಡಂ