ಕಳೆದು ಹೋದ ಸಮಯ ಮತ್ತೆ ಸಿಗಲ್ಲ; ಹೊಸ ವರ್ಷಕ್ಕೆ ವಿದ್ಯಾರ್ಥಿಗಳು ಈ ಸಂಕಲ್ಪಗಳನ್ನು ಮಾಡಿ 

By HT Kannada Desk
Dec 10, 2023

Hindustan Times
Kannada

ವೇಳಾಪಟ್ಟಿ ಸಿದ್ಧಪಡಿಸಿ. ಅಂದಿನ ಚಟುವಟಿಕೆ ಅಂದೇ ಮಾಡಿ ಮುಗಿಸಿ. 

ಓದಿನ ಜೊತೆ ಇತರ ಕೋರ್ಸ್​ಗಳನ್ನು ಮಾಡಿ. ಹೊಸತನ್ನು ಏನಾದರೂ ಕಲಿಯಿರಿ. ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಿ. 

ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳು ಇಂಟರ್ರ್​ಶಿಪ್​ ಅಥವಾ ಉದ್ಯೋಗಕ್ಕೆ ಅರ್ಜಿ ಸಲ್ಲಿಕೆ ಶುರು ಮಾಡಿ

ಸಾಕಷ್ಟು ನಿದ್ದೆ ಮಾಡಿ. ಮಲಗುವ ವೇಳೆ ಮೊಬೈಲ್​ ಬಳಕೆ ಕಡಿಮೆ ಮಾಡಿ. 

ಸರಿಯಾದ ಸಮಯಕ್ಕೆ ಸರಿಯಾಗಿ ತಿನ್ನಿ. ಆರೋಗ್ಯಕರ ಆಹಾರ ನಿಮ್ಮದಾಗಿರಲಿ.

ಅಂಕಗಳಿಗಾಗಿ ಓದುವ ಬದಲು ಕಲಿಯಲು ಓದಿ

ಸಂವಹನ ಕೌಶಲ್ಯವನ್ನು ಉತ್ತಮವಾಗಿಸಿಕೊಳ್ಳಿ. ಇದು ಸಂದರ್ಶನ, ಉದ್ಯೋಗದಿಂದ ಹಿಡಿದು ಪ್ರತಿಹಂತದಲ್ಲೂ ನಿಮ್ಮ ಕೈ ಹಿಡಿಯುತ್ತೆ. ಮಾತೃಭಾಷೆ ಜೊತೆಗೆ ಇಂಗ್ಲಿಷ್​, ಹಿಂದಿಯನ್ನೂ ಕಲಿಯಿರಿ 

ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಿ. ಏನೇ ಒತ್ತಡ-ತೊಂದರೆ-ಸಮಸ್ಯೆಗಳಿದ್ದರೂ ಶಿಕ್ಷಕರು-ಪೋಷಕರ ಬಳಿ ಮುಕ್ತವಾಗಿ ಚರ್ಚಿಸಿ 

ಮದ್ಯಪಾನ, ಧೂಮಪಾನ, ಮಾದಕ ದ್ರವ್ಯ ಸೇರಿದಂತೆ ಯಾವುದೇ ಕಟ್ಟ ಅಭ್ಯಾಸ ರೂಢಿಸಿಕೊಳ್ಳದಿರಿ. 

ಚಳಿ ಜೋರಾಗಿದೆ, ಸ್ವೆಟರ್ ಖರೀದಿಸುವ ಪ್ಲಾನ್ ಇದ್ದರೆ ಈ ವಿಚಾರ ಗಮನದಲ್ಲಿರಲಿ