ಆರೋಗ್ಯ, ಶಕ್ತಿ ಮತ್ತು ಚರ್ಮಕ್ಕೆ ನೀರು ಅತ್ಯಗತ್ಯ. ನೀರಿನ ಜೊತೆ ಇತರ ಪಾನೀಯಗಳು ಸಹ ತಾಜಾ ಮತ್ತು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತವೆ.
PEXELS
ಉತ್ತಮ ಆರೋಗ್ಯಕ್ಕಾಗಿ ಕೆಲವು ಅತ್ಯುತ್ತಮ ಹೈಡ್ರೇಟಿಂಗ್ ಪಾನೀಯಗಳು ಇಲ್ಲಿವೆ:
PEXELS
ಪೊಟ್ಯಾಸಿಯಮ್ ಮತ್ತು ಎಲೆಕ್ಟ್ರೋಲೈಟ್‌ಗಳಿಂದ ಸಮೃದ್ಧವಾಗಿರುವ ಎಳನೀರು ನಿರ್ಜಲೀಕರಣ ತಡೆಯಲು ಸೂಕ್ತವಾಗಿದೆ.
PINTEREST
ಕ್ಯಾಮೊಮೈಲ್, ಪುದೀನಾ ಮತ್ತು ದಾಸವಾಳ ಚಹಾಗಳು ಉತ್ಕರ್ಷಣ ನಿರೋಧಕಗಳೊಂದಿಗೆ ತೇವಾಂಶವನ್ನು ಒದಗಿಸುತ್ತವೆ.
PINTEREST
ಎರಡು ನಿಂಬೆಹಣ್ಣುಗಳು, ಕಲ್ಲುಪ್ಪು ಜೊತೆಗೆ ನೀರು ಬೆರೆಸಿ ಈ ಪಾನೀಯ ಕುಡಿಯುವುದರಿಂದ ದೇಹಕ್ಕೆ ವಿಟಮಿನ್ ಸಿ ದೊರೆಯುತ್ತದೆ.
PINTEREST
ಮೂಸಂಬಿ ಜ್ಯೂಸ್ ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿದ್ದು, ದೇಹವನ್ನು ಹೈಡ್ರೇಟ್ ಆಗಿರಿಸುತ್ತದೆ.
PINTEREST
ಮಜ್ಜಿಗೆಯು ಕ್ಯಾಲ್ಸಿಯಂ ಮತ್ತು ಪ್ರೋಬಯಾಟಿಕ್‍ಗಳಿಂದ ಸಮೃದ್ಧವಾಗಿರುವ ಪೌಷ್ಟಿಕ, ಕೊಬ್ಬು ಮುಕ್ತ ಪಾನೀಯವಾಗಿದೆ. ಬೇಸಿಗೆಯಲ್ಲಿ ಕುಡಿಯುವುದರಿಂದ ದಾಹ ನೀಗಿಸುವ ಜೊತೆಗೆ ದೇಹವನ್ನು ನಿರ್ಜಲೀಕರಣದಿಂದ ಕಾಪಾಡಲು ಸಹಕಾರಿ.
PINTEREST
ಅಲೋವೆರಾ ಹೈಡ್ರೇಟ್ ಮಾಡುವುದಲ್ಲದೆ ದೇಹದಿಂದ ಟಾಕ್ಸಿನ್ ಹೊರಹಾಕುತ್ತದೆ. ತಾಜಾ ಅಲೋವೆರಾ ರಸವನ್ನು ಸೇವಿಸುವುದರಿಂದ ಉತ್ಕರ್ಷಣ ನಿರೋಧಕಗಳನ್ನು ಹೆಚ್ಚಿಸುತ್ತದೆ ಮತ್ತು ಹೊಳೆಯುವ ಚರ್ಮಕ್ಕೆ ಪ್ರಯೋಜನಕಾರಿ.