ಬೇಸಿಗೆಯಲ್ಲಿ ಮೊಸರು ಸೇವನೆ ಅತ್ಯಗತ್ಯ ಎನ್ನಲು 5 ಕಾರಣಗಳಿವು

Canva

By Priyanka Gowda
Mar 20, 2025

Hindustan Times
Kannada

ಮೊಸರು ಬೇಸಿಗೆಗೆ ಸೂಕ್ತವಾಗಿದ್ದು, ಇದು ತೇವಾಂಶ ನೀಡಲು ಮತ್ತು ಬಿಸಿಲಿನಿಂದ ಬಳಲಿದವರಿಗೆ ಶಕ್ತಿ ತುಂಬಲು ಸಹಕಾರಿ. ಊಟದ ಜೊತೆ ಮೊಸರು ತಿನ್ನುವುದರಿಂದ ತೃಪ್ತಿ ಸಿಗುತ್ತದೆ.

Canva

ಬೇಸಿಗೆಯಲ್ಲಿ ಹೆಚ್ಚು ಬೆವರುವುದು ಸಾಮಾನ್ಯ. ಮೊಸರಿನಲ್ಲಿರುವ ನೀರಿನಂಶವು ದೇಹವನ್ನು ನಿರ್ಜಲೀಕರಣದಿಂದ ಕಾಪಾಡಲು ಸಹಕಾರಿ.

Canva

ವಾತಾವರಣ ಬಿಸಿಯಾಗಿರುವುದರಿಂದ ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಒಂದು ಬಟ್ಟಲು ಮೊಸರು ಸಹಾಯ ಮಾಡುತ್ತದೆ.

Canva

ಮೊಸರಿನಲ್ಲಿ ಪ್ರೋಬಯಾಟಿಕ್‌ಗಳು ಸಮೃದ್ಧವಾಗಿದ್ದು, ಇದು ಕರುಳನ್ನು ಆರೋಗ್ಯವಾಗಿಡಲು ಮತ್ತು ಒಟ್ಟಾರೆ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

Canva

ಮೊಸರು ಸೇವಿಸುವುದರಿಂದ ಸೋಂಕುಗಳ ವಿರುದ್ಧ ಹೋರಾಡಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

Canva

ಮೊಸರು ಕಡಿಮೆ ಕ್ಯಾಲೋರಿ ಅಂಶ ಮತ್ತು ಹೆಚ್ಚಿನ ಪ್ರೋಟೀನ್ ಅಂಶವನ್ನು ಹೊಂದಿರುವುದರಿಂದ, ತೂಕ ಇಳಿಕೆಗೆ ಇದು ಸೂಕ್ತವಾದ ಆಹಾರವಾಗಿದೆ.

Pinterest

ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.

Pinterest

Horoscope: ಸಮಸ್ಯೆಗಳನ್ನು ಸರಿಪಡಿಸುತ್ತೀರಿ; ಏಪ್ರಿಲ್ 23ರ ಬುಧವಾರದ ದಿನ ಭವಿಷ್ಯ