ದೇಹದ ಉಷ್ಣತೆ ಕಡಿಮೆ ಮಾಡಬಲ್ಲ 5 ಹಣ್ಣುಗಳು

By Jayaraj
Apr 30, 2024

Hindustan Times
Kannada

ಕಲ್ಲಂಗಡಿ

ನೈಸರ್ಗಿಕವಾಗಿ ತಂಪಾಗಿಸುವ ಗುಣ ಹೊಂದಿರುವ ಕಲ್ಲಂಗಡಿಯಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಅಮೈನೋ ಆಮ್ಲ ಹೇರಳವಾಗಿದೆ. ಅದು ದೇಹದ ಉಷ್ಣತೆ ನಿವಾರಿಸಲು ಸಹಾಯ ಮಾಡುತ್ತದೆ.

ಬಾಳೆಹಣ್ಣು

ಬಾಳೆಹಣ್ಣು ದೇಹದ ಶಾಖವನ್ನು ಹೀರಿಕೊಂಡು ತಂಪಾಗಿರಿಸಲು ನೆರವಾಗುತ್ತದೆ.

ಕಿತ್ತಳೆ

ವಿಟಮಿನ್ ಸಿಯ ಆಗರವಾಗಿರುವ ಕಿತ್ತಳೆ ಹೆಚ್ಚಿನ ನೀರಿನ ಅಂಶ ಹೊಂದಿದೆ. ಇದು ದೇಹವನ್ನು ತಂಪಾಗಿರಿಸಲು ಪ್ರಯೋಜನಕಾರಿ.

ಸೌತೆಕಾಯಿ

ಸೌತೆಕಾಯಿ ನೈಸರ್ಗಿಕವಾಗಿ ತಂಪಾಗಿಸುವ ತರಕಾರಿಯಾಗಿದ್ದು, ಬೇಸಿಗೆಯ ಶಾಖ ಎದುರಿಸಲು ದೇಹಕ್ಕೆ ಸಹಾಯ ಮಾಡುತ್ತದೆ. ದೇಹವನ್ನು ಹೈಡ್ರೀಕರಿಸಲು ಉತ್ತಮ.

ಮಸ್ಕ್‌ಮೆಲನ್‌

ಮಸ್ಕ್‌ಮೆಲನ್ ದೇಹದ ಉಷ್ಣತೆ ಕಡಿಮೆ ಮಾಡಲು ಮತ್ತು ಬೇಸಿಗೆಯಲ್ಲಿ ದೇಹವು ಸೂಕ್ತ ತಾಪಮಾನ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಹೆಣ್ಣಿಗೆ ಸೀರೆ ಯಾಕೆ ಅಂದ; ಶ್ರೇಯಾಂಕಾ ಅಂದ-ಚಂದ