ಬೇಸಿಗೆಯಲ್ಲಿ ಮಜ್ಜಿಗೆ ಕುಡಿಯುವುದರ ಪ್ರಯೋಜನಗಳು

By Meghana B
Mar 10, 2024

Hindustan Times
Kannada

ದೇಹವನ್ನು ಹೈಡ್ರೇಟ್​ ಮತ್ತು ತಂಪಾಗಿರಿಸುತ್ತದೆ

ಆ್ಯಸಿಡಿಟಿ ಸಮಸ್ಯೆ ಕಡಿಮೆ ಮಾಡುತ್ತದೆ

ನಾವು ತಿಂದ ಆಹಾರವನ್ನು ಶಕ್ತಿಯಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ

ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ

ದೇಹದಿಂದ ವಿಷವನ್ನು ಹೊರಹಾಕುತ್ತದೆ

ಕೊಲೆಸ್ಟ್ರಾಲ್​ ಕಡಿಮೆ ಮಾಡುತ್ತದೆ ಮತ್ತು ತೂಕ ಇಳಿಕೆಗೆ ಕೂಡ ಸಹಕಾರಿ 

ಅನೇಕ ಕಾಯಿಲೆಗಳನ್ನು ದೂರ ಇಡುತ್ತದೆ

ಸೌಂದರ್ಯ ಹೆಚ್ಚಿಸುವ ಹಣ್ಣಿನ ಸಿಪ್ಪೆಗಳು, ಈ ಹಣ್ಣುಗಳನ್ನು ತಿಂದು ತಪ್ಪಿಯೂ ಸಿಪ್ಪೆ ಎಸಿಬೇಡಿ