ಮಿಲ್ಕ್ ಶೇಕ್ ಅಥವಾ ಜ್ಯೂಸ್ ಬೇಸಿಗೆಯ ಬಿಸಿಲಿನಿಂದ ದಣಿವನ್ನು ತಣಿಸಲು ಸಹಾಯ ಮಾಡುವ ಉಲ್ಲಾಸಕರ, ರುಚಿಕರವಾದ ಮತ್ತು ಆರೋಗ್ಯಕರ ಪಾನೀಯವಾಗಿದೆ.
Photo Credit: Pexels
ಈ ಬೇಸಿಗೆಯಲ್ಲಿ ನೀವು ಪ್ರಯತ್ನಿಸಬಹುದಾದ ಕೆಲವು ರುಚಿಕರವಾದ ಮಿಲ್ಕ್ ಶೇಕ್ ಅಥವಾ ಜ್ಯೂಸ್‌ಗಳು ಇಲ್ಲಿವೆ:
Pexels
ರೆಡ್ ವೆಲ್ವೆಟ್ ಮಿಲ್ಕ್ ಶೇಕ್
Pinterest
ಬಿಸಿಲಿನಿಂದ ದಣಿದಾಗ ರೆಡ್ ವೆಲ್ವೆಟ್ ಮಿಲ್ಕ್ ಶೇಕ್ ಸವಿದರೆ ಮನಸ್ಸು ಉಲ್ಲಾಸಗೊಳ್ಳುತ್ತದೆ. ಕೋಲ್ಡ್ ಹಾಲಿಗೆ ರೆಡ್ ವೆಲ್ವೆಟ್ ಮಫಿನ್ ಅನ್ನು ಸಣ್ಣ ತುಂಡುಗಳನ್ನಾಗಿ ಹಾಕಿ ಸವಿಯಿರಿ.
Pinterest
ಸ್ಟ್ರಾಬೆರಿ ಮಿಲ್ಕ್ ಶೇಕ್
Pexels
ರುಚಿಕರವಾದ ಮತ್ತು ಸುವಾಸನೆಯಿಂದ ತುಂಬಿರುವ ಸ್ಟ್ರಾಬೆರಿ ಮಿಲ್ಕ್ ಶೇಕ್ ಅನ್ನು ಹಾಲು, ಸ್ಟ್ರಾಬೆರಿ ಮತ್ತು ಐಸ್ ಕ್ರೀಂ ಹಾಕಿ ತಯಾರಿಸಲಾಗುತ್ತದೆ. ಮಕ್ಕಳಂತೂ ಇಷ್ಟಪಟ್ಟು ಕುಡಿಯುತ್ತಾರೆ.
Photo Credit: Pexels
ಬಾಳೆಹಣ್ಣಿನ ಮಿಲ್ಕ್ ಶೇಕ್
Pinterest
ಬಾಳೆಹಣ್ಣಿನ ಮಿಲ್ಕ್ ಶೇಕ್ ರುಚಿಕರವಾಗಿರುವುದಲ್ಲದೆ, ಫೈಬರ್‌ನಿಂದ ಸಮೃದ್ಧವಾಗಿದೆ. ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ.
Pinterest
ಚಾಕೊಲೇಟ್ ಮಿಲ್ಕ್ ಶೇಕ್
Pinterest
ಕೋಕೋ, ಹ್ಯಾಝಲ್‌ನಟ್, ಕ್ರೀಂ ಮತ್ತು ಹಾಲನ್ನು ಮಿಶ್ರಣ ಮಾಡಿ ತಯಾರಿಸಲಾಗುತ್ತದೆ. ಇದಕ್ಕೆ ಬೀಜಗಳನ್ನು ಚಾಕೊಲೇಟ್ ಹಾಕಿ ಸವಿಯಬಹುದು.