ಭೂಮಿಯತ್ತ ಸುನಿತಾ ವಿಲಿಯಮ್ಸ್‌, ನಾಸಾ ಹಂಚಿಕೊಂಡ ಬಾಹ್ಯಾಕಾಶದಲ್ಲಿನ ಫೋಟೊಗಳು 

Photo Credit: NASA

By Reshma
Mar 18, 2025

Hindustan Times
Kannada

ನಾಸಾದ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಹಾಗೂ ವಿಲ್ಮೋರ್ ಬುಚ್‌ ಬರೋಬ್ಬರಿ 9 ತಿಂಗಳ ನಂತರ ಭೂಮಿಗೆ ಮರಳುತ್ತಿದ್ದಾರೆ 

Photo Credit: NASA

ಇವರು ಮಂಗಳವಾರ (ಮಾರ್ಚ್ 18)ರಂದು ಸಂಜೆ (ಜಿಎಂಟಿ) ಭೂಮಿಗೆ ಹಿಂದಿರುಗುತ್ತಾರೆ ಎಂದು ನಾಸಾ ಘೋಷಿಸಿದೆ 

Photo Credit: NASA

2024ರ ಜೂನ್‌ನಿಂದ ಸುನಿತಾ ಹಾಗೂ ಬುಚ್‌ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS)ದಲ್ಲಿದ್ದಾರೆ 

Photo Credit: NASA

ಇಬ್ಬರು ಇತರ ಸಿಬ್ಬಂದಿಯೊಂದಿಗೆ ಸ್ಪೇಸ್‌ ಎಕ್ಸ್‌ ಕ್ರ್ಯೂ ಡ್ಯಾಗನ್‌ ಬಾಹ್ಯಾಕಾಶ ನೌಕೆಯಲ್ಲಿ ಭೂಮಿಗೆ ಹಿಂದಿಗಿರುತ್ತಾರೆ ಈ ಗಗನಯಾತ್ರಿಗಳು  

Photo Credit: NASA

ಸುನಿತಾ ಹಾಗೂ ಬುಚ್‌ ಬೋಯಿಂಗ್‌ ಸ್ಟಾರ್‌ಲೈನರ್‌ನಲ್ಲಿ ಹಿಂದಿರುಗಬೇಕಿತ್ತು. ಆದರೆ ಪ್ರೊಪಲ್ಷನ್ ಸಮಸ್ಯೆಗಳಿಂದ ಅವರು ಮರಳಲು ಸಾಧ್ಯವಾಗಿರಲಿಲ್ಲ

Photo Credit: NASA

ವಿಲ್ಮೋರ್ ಮತ್ತು ಸುನಿತಾ ಸ್ವಲ್ಪ ಸಮಯದವರೆಗೆ ಮಾತ್ರ ಬಾಹ್ಯಾಕಾಶದಲ್ಲಿ ಇರಬೇಕಿತ್ತು. ಆದರೆ ತಾಂತ್ರಿಕ ಸಮಸ್ಯೆಯ ಕಾರಣದಿಂದಾಗಿ ಅವರು ತಿಂಗಳ ಕಾಲ ಅಲ್ಲೇ ಇರುವಂತಾಗಿತ್ತು 

Photo Credit: NASA

ಇಂದು (ಮಾರ್ಚ್ 18) ಫ್ಲೋರಿಡಾದ ಕಾಲಮಾನ ಸಂಜೆ 5.57ಕ್ಕೆ ಸ್ಪೇಸ್ ಎಕ್ಸ್‌ ಕ್ರ್ಯೂ ಪ್ಲೋರಿಡಾ ಕರಾವಳಿಯನ್ನು ತಲುಪಲಿದೆ 

Photo Credit: NASA

ಭಾರತೀಯ ಕಾಲಮಾನದ ಪ್ರಕಾರ ಮಾರ್ಚ್ 19ರಂದು ಬೆಳಗಿನ ಜಾವ 3.27ಕ್ಕೆ ಸ್ಪೇಸ್‌ ಎಕ್ಸ್‌ ಕ್ರ್ಯೂ ಭೂಮಿಗೆ ಲ್ಯಾಂಡ್ ಆಗಲಿದೆ 

Photo Credit: NASA

Horoscope: ಸಮಸ್ಯೆಗಳನ್ನು ಸರಿಪಡಿಸುತ್ತೀರಿ; ಏಪ್ರಿಲ್ 23ರ ಬುಧವಾರದ ದಿನ ಭವಿಷ್ಯ