ಪವರ್‌ಪ್ಲೇನಲ್ಲಿ 125 ರನ್ ಗಳಿಸಿ ವಿಶ್ವದಾಖಲೆ ನಿರ್ಮಿಸಿದ ಎಸ್‌ಆರ್‌ಎಚ್

By Jayaraj
Apr 20, 2024

Hindustan Times
Kannada

ಡೆಲ್ಲಿ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ಸ್ಫೋಟಕ ಬ್ಯಾಟಿಂಗ್ ಮಾಡಿದೆ

ದಾಖಲೆಯ ಮೊತ್ತದೊಂದಿಗೆ ಹಲವು ದಾಖಲೆ ನಿರ್ಮಿಸಿದೆ.

ಐಪಿಎಲ್‌ ಇತಿಹಾಸದಲ್ಲೇ ಪವರ್‌ಪ್ಲೇನಲ್ಲಿ ಅತ್ಯಧಿಕ ರನ್‌ ಕಲೆ ಹಾಕಿದೆ.

ಸನ್‌ರೈಸರ್ಸ್‌ ತಂಡ 6 ಓವರ್‌ಗಳಲ್ಲಿ 125 ರನ್ ಗಳಿಸಿದೆ.

ಇದು ಐಪಿಎಲ್‌ ಮಾತ್ರವಲ್ಲದೆ ಟಿ20 ಕ್ರಿಕೆಟ್‌ನಲ್ಲೇ ದಾಖಲೆ

ಈ ಹಿಂದೆ ಆರ್‌ಸಿಬಿ ವಿರುದ್ಧ ಕೆಕೆಆರ್‌ 105 ರನ್‌ ಗಳಿಸಿದ ದಾಖಲೆ ಹೊಂದಿತ್ತು.

ಇದೀಗ ಎಸ್‌ಆರ್‌ಎಚ್‌ ಆ ದಾಖಲೆ ಬ್ರೇಕ್‌ ಮಾಡಿದೆ.

ಈ ದಾಖಲೆಯಾಟದಲ್ಲಿ ಅಭಿಷೇಕ್‌ ಶರ್ಮಾ ಹಾಗೂ ಟ್ರಾವಿಸ್‌ ಹೆಡ್‌ ಪಾಲು ಪಡೆದಿದ್ದಾರೆ.

2024ರಲ್ಲಿ ಹೆಚ್ಚು ಸಂಭಾವನೆ ಪಡೆಯುವ ಟಾಪ್-10 ಕ್ರೀಡಾಪಟುಗಳು