ಮೈಸೂರು ಜಿಲ್ಲೆಯ ಸುತ್ತೂರಿನಲ್ಲಿ ಶಿವರಾತ್ರೀಶ್ವರರ ಜಾತ್ರಾ ಮಹೋತ್ಸವ ಶುರು

By Umesha Bhatta P H
Jan 26, 2025

Hindustan Times
Kannada

ಆರು ದಿನಗಳ ಕಾಲ ಕಪಿಲಾ ತೀರದ ಐತಿಹಾಸಿಕ ಊರಿನಲ್ಲಿ ಜಾತ್ರಾ ಸಡಗರ

ಜಾತ್ರೆ ಹಾಗೂ ಗಣರಾಜ್ಯೋತ್ಸವ ಅಂಗವಾಗಿ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಪ್ರತಿಮೆಗೆ ಗೌರವ ಸಲ್ಲಿಕೆ

Vatal Anand

ಸುತ್ತೂರು ಜಾತ್ರಾ ಮಹೋತ್ಸವ ಹಿಂದಿನ ಕತೃತ್ವ ಶಕ್ತಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

ಸುತ್ತೂರು ಜಾತ್ರಾ ಮಹೋತ್ಸವಲ್ಲಿ  ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರಿಂದ ಪೂಜೆ

ಸುತ್ತೂರಿನಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರಿಂದ ವಿಶೇಷ ಆರತಿ 

ಸುತ್ತೂರು ಜಾತ್ರೆಯ ವಿಶೇಷ ಆಕರ್ಷಣೆಯಾದ ವಸ್ತು ಪ್ರದರ್ಶನ ಹಾಗೂ ಕೃಷಿ ಮೇಳದ ನೋಟ

ಸುತ್ತೂರು ಜಾತ್ರೆಯ ಕೃಷಿ ವಸ್ತುಪ್ರದರ್ಶನದಲ್ಲಿ ಗಮನ ಸೆಳೆಯುವ ಜೋಡೆತ್ತು

ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಕಲಾವಿದೆ ಲಕ್ಷ್ಮಿ ಹಾಗೂ ತಂಡದಿಂದ ನಾಟಕ ಪ್ರದರ್ಶನ

ಸುತ್ತೂರು ಜಾತ್ರೆಗೆ ಬರುವ ಭಕ್ತರಿಗೆ ನಿತ್ಯ ದಾಸೋಹವೂ ಶುರುವಾಗಿದೆ

ಸುತ್ತೂರಿನಲ್ಲಿ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವಕ್ಕೆ ಅಣಿಯಾದ ವೇದಿಕೆ

GL Tripurantaka

ಸುತ್ತೂರು ಜಾತ್ರಾ ಮಹೋತ್ಸವಕ್ಕೆ ಬಂದ ರೋಬೋಟಿಕ್‌ ಆನೆ

ನೂತನ‌ ಜೆರ್ಸಿಯಲ್ಲಿ ಭಾರತದ ಆಟಗಾರರು ಮಿಂಚು; ಫೋಟೋಸ್ ಇಲ್ಲಿವೆ