ಮೈಸೂರು ಜಿಲ್ಲೆ ಸುತ್ತೂರು ಜಾತ್ರೆಯಲ್ಲಿ ವಿಭಿನ್ನ ಚಟುವಟಿಕೆಗಳು ಚಿತ್ರ; ವಾಟಾಳ್‌ ಆನಂದ

By Umesha Bhatta P H
Jan 29, 2025

Hindustan Times
Kannada

ಕೊಂಡ ಹಾಯುವ ಸಂಪ್ರದಾಯ ಇಲ್ಲಿ ಈಗಲೂ ಇದೆ

ಪೂಜೆಯನ್ನು ಸಲ್ಲಿಸಿ ಹಲವರು ಕೊಂಡ ಹಾಯುತ್ತಾರೆ

ಸುತ್ತೂರು ಜಾತ್ರೆಯಲ್ಲಿ ಕೊಂಬು ಕಹಳೆ ನಿತ್ಯ ಮೊಳಗುತ್ತಿವೆ ಚಿತ್ರ: ತ್ರಿಪುರಾಂತಕ 

ಸುತ್ತೂರು ಜಾತ್ರೆಗೆ ಬಂದ ಪೇಜಾವರ ಶ್ರೀಗಳಿಗೆ ಗೌರವ

ಸುತ್ತೂರು ಜಾತ್ರಾ ಮಹೋತ್ಸವ ಅಂಗವಾಗಿ ಗಾಳಿ ಪಟ ಸ್ಪರ್ಧೆ

ಬಗೆಬಗೆಯ ಗಾಳಿಪಟಗಳು ಆಕಾಶದತ್ತ ಆಕರ್ಷಕವಾಗಿ ಹಾರಿದವು

ಸುತ್ತೂರು ಜಾತ್ರಾ ಮಹೋತ್ಸವ ಅಂಗವಾಗಿ ಚಿತ್ರ ಬರೆಯುವ ಸ್ಪರ್ಧೆ

 ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ ಸಮ್ಮುಖದಲ್ಲಿ  ಬೆಳ್ಳಿ ರಥ ಮೆರವಣಿಗೆ ನಡೆಯಿತು

ಸುತ್ತೂರು ಜಾತ್ರೆ ಬೆಳ್ಳಿರಥ ಮೆರವಣಿಗೆಯಲ್ಲಿ ಭಾಗಿಯಾದ ಗಣ್ಯರು

ನವ ವಧುವಿಗೆ ಸುಂದರವಾದ ಚಿನ್ನದ ಕಿವಿಯೋಲೆಗಳ ವಿನ್ಯಾಸ ಇಲ್ಲಿದೆ